ಜಯ ಕರ್ನಾಟಕ ತಾಲ್ಲೂಕು ಘಟಕ ಸುರಪೂರ ವತಿಯಿಂದ ಅತ್ಯಂತ ಸರಳ ಹಾಗೂ ಸಂಭ್ರಮ ದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು…!!!

ಇಂದು ಜಯ ಕರ್ನಾಟಕ ತಾಲ್ಲೂಕು ಘಟಕ ಸುರಪೂರ ವತಿಯಿಂದ ಅತ್ಯಂತ ಸರಳ ಹಾಗೂ ಸಂಭ್ರಮ ದಿಂದ ಕನ್ನಡ ರಾಜ್ಯೋತ್ಸವ ವನ್ನು ನಗರದ ತಹಸೀಲ್ ರಸ್ತೆಯಲ್ಲಿರುವ ಜಯ ಕರ್ನಾಟಕ ಧ್ವಜ ಸ್ಥಂಭಕ್ಕೆ ಮೊದಲು ಭುವನೇಶ್ವರಿ ಭಾವಚಿತ್ರ ಕ್ಕೆ ಪೂಜೆ ಸಲ್ಲಿಸಿ ನಂತರ ಮಾನ್ಯ ತಹಸೀಲ್ದಾರರಾದ ಸುಬ್ಬಣ್ಣ ಜಮಖಂಡಿ ಅವರು ಧ್ವಜಾರೋಹಣ ಮಾಡುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ ರವಿಕುಮಾರ ನಾಯಕ ಭೈರಿಮಡ್ಡಿ, ಜಿಲ್ಲಾ ಉಪಾಧ್ಯಕ್ಷ ಶರಣಪ್ಪ ಡಿ ಬಾಸ್, ತಾಲ್ಲೂಕು ಕಾರ್ಯಾಧ್ಯಕ್ಷ ಮಲ್ಲು ನಾಯಕ ಶಿಬರಬಂಡಿ. ತಾ.ಉಪಾಧ್ಯಕ್ಷ ಗೋಪಾಲ ನಾಯಕ ಸತ್ಯಂಪೇಟ. ತಾ. ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಕಲ್ಲೋಡಿ. ತಾ.ಕಾರ್ಯದರ್ಶಿ ಬಸವರಾಜ ಶಖಾಪುರ. ಅಲ್ಪಸಂಖ್ಯಾತರ ಅಧ್ಯಕ್ಷ ನಭೀಶಾ ಸುರಪುರ. ಯುವ ಘಟಕ ಅಧ್ಯಕ್ಷ ಆನಂದ ಕಬಾಡಗೇರಾ. ತಾ.ಸಂಚಾಲಕರು ಶಿವು ದೀವಳಗುಡ್ಡ. ಜಂಟಿ ಕಾರ್ಯದರ್ಶಿ. ದೇವು ನಾಯಕ ಜಾಲಿಬೆಂಚಿ‌. ಸಂಘಟನಾ ಕಾರ್ಯದರ್ಶಿ ಮಲ್ಲಯ್ಯ ಕರಡಿಗುಡ್ಡ್ ಶಖಾಪುರ.ಭೀಮಣ್ಣಗೌಡ ಅಮ್ಮಾಪುರ. ಖಜಾಂಚಿ ರವಿ ಹೊಸಸಿದ್ದಾಪುರ. ಖಾಜಾ ಹುಸೇನ್ ಖಾಡದೆ. ರವಿ ಹುಲಕಲ್ಲ್. ಸುಭಾಷ ಹುಲಕಲ್ಲ್. ಹುಲಿರಾಜ ಹುಲಕಲ್ಲ್. ಭೈರಿಮಡ್ಡಿ.ಅಟೋ ಚಾಲಕ ಘಟಕದ ಅಧ್ಯಕ್ಷ ವೆಂಕಟೇಶ (ಡಿಸಿ) ಚಂದ್ರು ಸುರಪುರ.ಗ್ರಾಮ ಘಟಕ ಅಧ್ಯಕ್ಷ ಅರ್ಜುನ್ ಯಕ್ಷಿಂತಿ. ಶಿಬಾರಬಂಡಿ ಗ್ರಾಮ ಘಟಕ ಅಧ್ಯಕ್ಷ ರಂಗನಾಥ ರಾಮಬಾಣ.ರವಿ ಡಿ ದೊರೆ ಬೈರಿಮಡ್ಡಿ. ಬಾದ್ಯಾಪುರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವೆಂಕಟೇಶ. ಮೌನೇಶ್ ಶಿಬರಬಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು…

ವರದಿ. ಮುಕ್ಕಣ್ಣ ಹುಲಿಗುಡ್ಡ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend