ಕೂಡ್ಲಿಗಿ:ಸಿಪಿಐಎಂ ತಾಲೂಕು ಸಮ್ಮೇಳನ…!!!

*ಕೂಡ್ಲಿಗಿ:ಸಿಪಿಐಎಂ ತಾಲೂಕು ಸಮ್ಮೇಳನ*-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಸಿಪಿಐಎಂ ಸಮ್ಮೇಳನ ನ1ರಂದು,ಪಟ್ಟಣದ ಪ್ರವಾಸಿಮಂದಿರದಲ್ಲಿ ಜರುಗಿತು.ಸಮ್ಮೇಳನದಲ್ಲಿ ಜಿಲ್ಲಾ ಅಧ್ಯಕ್ಷರಾದ ಭಾಸ್ಕರ್ ರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಸತ್ಯಬಾಬು ಪ್ರಸಾದ,ನೂತನ ಸಂಚಾಲಕರಾದ ಸಿ. ವಿರುಪಾಕ್ಷಪ್ಪ.ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ಶ್ರೀಮತಿ ಚಂದ್ರಕುಮಾರಿ. ತಾಲೂಕು ಸಂಚಾಲಕಿ ಲಕ್ಷ್ಮಿದೇವಿ, ದೇವದಾಸಿ ವಿಮೊಚನೆ ಸಂಘದ ಅಧ್ಯಕ್ಷೆ ಕನ್ನಕೇರಿ ಯಂಕಮ್ಮ,ದಲಿತ ಸಮಿತಿ ಸಂಚಾಲಕ ಬಿಟಿಗುದ್ದಿ ಚಂದ್ರು, ಸಿಐಟಿಯು ಸಂಚಾಲಕರಾದ ಗುನ್ನಳ್ಳಿ ರಾಘವೇಂದ್ರ, ಸಮ್ಮೇಳನದಲ್ಲಿ ಭಾಗವಹಿಸಿದ್ದರು. *ಕೂಡ್ಲಿಗಿ:ಸಿಪಿಐಎಂ ತಾಲೂಕು ಸಂಚಾಕರಾಗಿ ಸಿ.ವಿರುಪಾಕ್ಷಪ್ಪ*- ಸಮ್ಮೇಳದ ನಂತರ ಸಿ.ವಿರುಪಾಕ್ಷಪ್ಪರನ್ನು, ಸಿಪಿಐಎಂ ಪಾರ್ಟಿ ಕೂಡ್ಲಿಗಿ ತಾಲೂಕು ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಸಿಪಿಐಎಂ ತಾಲೂಕು ಪದಾಧಿಕಾರಿಗಳು ಹಾಗೂ ತಾಲ್ಲೂಕು ಸಮಿತಿ ಸರ್ವ ಸದಸ್ಯರು ಭಾಗವಹಿಸಿದ್ದರು…

ವರದಿ. ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend