ರೆವರೆಂಡ್ ಉತ್ತಂಗಿ ಚನ್ನಪ್ಪನವರು ಜನ್ಮದಿನಾಚರಣೆ!!
ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ರೆವರೆಂಡ್ ಉತ್ತಂಗಿ ಚನ್ನಪ್ಪನವರ ಜನ್ಮದಿನ ಆಚರಣೆ. ಕನ್ನಡಕ್ಕೆ ವಚನ ಸಾಹಿತ್ಯ ದಲ್ಲಿ ಇವರ ಪಾತ್ರ ಮಹತ್ವದ್ದು.
ಚನ್ನಪ್ಪ ಉತ್ತಂಗಿ ನವರು 1881 ಅಕ್ಟೋಬರ್ 28ಆಗಸ್ಟ್, ‘ತಿರುಳ್ಗನ್ನಡದ ತಿರುಕ’ ಎಂದು ಕರೆಯಿಸಿಕೊಂಡ ಉತ್ತಂಗಿಯವರು, ‘ಸರ್ವಜ್ಞನ ವಚನ’ಗಳ ಸಂಪಾದನೆಗಾಗಿ ಖ್ಯಾತರಾಗಿದ್ದಾರೆ. ಸರ್ವಜ್ಞನ ಪದಗಳನ್ನು ಪ್ರಸಿದ್ಧಿಪಡಿಸಿದ ಕೀರ್ತಿ, ರೆವರೆಂಡ್ ಫಾದರ್. ಉತ್ತಂಗಿ ಚನ್ನಪ್ಪನವರಿಗೆ, ಸಲ್ಲುತ್ತದೆ. ಇದಕ್ಕಾಗಿ ಅವರು ತಮ್ಮ ಜೀವನದ ಅಮೂಲ್ಯ ಸಮಯವನ್ನು ಕಳೆದರು. ಅವರ ಪ್ರಯತ್ನದಿಂದಾಗಿ ಅದು, ಎಲ್ಲರ ಮನೆಮಾತಾಗಿದೆ. 1.928. ವಚನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಸುಮಾರು 9 ವರ್ಷಗಳೇ ಹಿಡಿದವು. ಕ್ರೈಸ್ತಧರ್ಮಕ್ಕೆ ಸೇರಿದ ಉತ್ತಂಗಿಯವರು, ಕನ್ನಡದ ಸೇವೆಯನ್ನು ದೇವರ ಕೆಲಸವೆಂದೇ ತಿಳಿದಿದ್ದರು.
ಉತ್ತಂಗಿ ಚನ್ನಪ್ಪನವರು, ಚನ್ನಪ್ಪ ದಾನಿಯೇಲಪ್ಪ ಉತ್ತಂಗಿಯವರು ೧೮೮೧ ಅಕ್ಟೋಬರ ೨೮ ರಂದು ಜನಿಸಿದರು.ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ, ಉತ್ತಂಗಿ ಗ್ರಾಮದ, ಗೌಡರ ಮನೆತನದಲ್ಲಿ.
೧೯೪೯ ರಲಿ, ಕಲ್ಬುರ್ಗಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ರೆ. ಫಾದರ್ ಉತ್ತಂಗಿ ಬಸಪ್ಪನವರು,ಅವರನ್ನು ನೆನೆಯುವ ಕಾಯಕವನ್ನ ಉತ್ತಂಗಿ ಗ್ರಾಮದ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ಆಚರಿಸಿದರು…

ವರದಿ.ಅಜಯ್, ಚ, ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
