;

ಸಿಂಧನೂರು : ವನಸಿರಿ ಹಸಿರು ಸೊಬಗು ಕಾರ್ಯಕ್ರಮ…!!!

ಸಿಂಧನೂರು : ವನಸಿರಿ ಹಸಿರು ಸೊಬಗು ಕಾರ್ಯಕ್ರಮವನ್ನು
ಇಂದು ಸಿಂಧನೂರಿನ ಬಪ್ಪೂರು ರಸ್ತೆಯ ಎರಡು ಬದಿಯಲ್ಲಿ ಸಸಿ ನೆಡಲಾಯಿತು.
ಶ್ರೀ ಬಸವರಾಜ್ ಸಾವುಕಾರ ವಕೀಲರು ಕುರಕುಂದಾ, ಡಾ.ಚೆನ್ನನಗೌಡ ನೇತ್ರ ತಜ್ಞರು,
ಸುರೇಶ ನೆಕ್ಕುಂಟಿಮಾಲೀಕರು ಶ್ರಿ ವೆಂಕಟೇಶ್ವರ ಆಗ್ರೋ ಸರ್ವೀಸ್, ಪ್ರಾದೇಶಿಕ ಅರಣ್ಯ ವಲಯ, ವನಸಿರಿ ಫೌಂಡೇಶನ್ (ರಿ) ರಾಯಚೂರು ಮತ್ತು
ನ್ಯಾಷನಲ್ ಪದವಿ ಪೂರ್ವ ಮತ್ತು ಪದವಿ ಮಹಾವಿದ್ಯಾಲಯ ಕಾಲೇಜು ವತಿಯಿಂದ ಸಸಿ ನೆಡಲಾಯಿತು. ಉದ್ಘಾಟನೆಯನ್ನು ಶ್ರೀ ಎಂ, ಅಮರೇಗೌಡ ವಕೀಲರು,ಎನ್ ಶಿವನಗೌಡ ಗೊರೆಬಾಳ, ರಾಜೂಗೌಡ ಬಾದರ್ಲಿ, ತಿಮ್ಮಣ್ಣ ಸಾಹುಕಾರ ಕುರಕುಂದಿ, ಅಭಿಷೇಕ್ ನಾಡಗೌಡ್ರು,ಅಮರೇಗೌಡ ಮಲ್ಲಾಪುರ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅವರು ಗಿಡ ಹಚ್ಚುವ ಮೂಲಕ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಡಾ. ಚನ್ನನಗೌಡ ನೇತ್ರ ತಜ್ಞರು, ಸಿದ್ದರಾಮಪ್ಪ ಸಾಹುಕಾರ, ಧನಂಜನೆಯ ಚೌದ್ರಿ,ಬಶೀರ್ ಎತ್ಮಾರಿ,ಸುರೇಶ ನೆಕ್ಕುಂಟಿ, ಶಂಕರಗೌಡ ಎಲೆಕೂಡ್ಲಿಗಿ, ಅಜೇಯ ನಗರಸಭೆ ಸದಸ್ಯ, ಮೈಬೂಬ್ ನಗರಸಭೆ ಸದಸ್ಯ, ನ್ಯಾಷನಲ್ ಕಾಲೇಜ್ ಪ್ರಾಂಶುಪಾಲರು ಎನ್ಎಸ್ಎಸ್ ರವಿ, ಉಪನ್ಯಾಸಕರಾದ ಮಹೇಶ್ ಹಿರೇಮಠ, ಪ್ರದೀಪ್ ಪೂಜಾರಿ, ಮುದಿಯಪ್ಪ,ದುರ್ಗೇಶ್ dsp, ರಹೀಂ,ಸದ್ದಾಮ್,ಹನೀಫ್,
ಮುತ್ತು ಪಾಟೀಲ್ ಭೂತಲದಿನ್ನಿ ಸಮಾಜ ಸೇವಕ,ನ್ಯಾಷನಲ್ ಕಾಲೇಜ್ ವಿದ್ಯಾರ್ಥಿಗಳು ಭಾಗಿಯಾಗಿ ಯಶಸ್ವಿಗೊಳಿಸಿದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;