;

ಸಿಂಧನೂರು :ಬಿಜೆಪಿ ಕಛೇರಿಯಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ಜಯಂತಿ ಸರಳ ಆಚರಣೆ…!!!

ಸಿಂಧನೂರು :ಬಿಜೆಪಿ ಕಛೇರಿಯಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ಜಯಂತಿ ಸರಳ ಆಚರಣೆ.

ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ್ತಿ ಕನ್ನಡನಾಡಿನ ವೀರ ವನಿತೆ ಶೌರ್ಯ ಮತ್ತು ಸ್ವಾಭಿಮಾನದ ಪ್ರತೀಕ ವೀರರಾಣಿ ಕಿತ್ತೂರು ಚೆನ್ನಮ್ಮನವರ ಜಯಂತಿಯನ್ನು ಬಿಜೆಪಿ ಕಾರ್ಯಾಲಯದಲ್ಲಿ ಆಚರಿಸಲಾಯಿತು.
ಮುಖಂಡರಾದ ಎನ್. ಶಿವನಗೌಡ ಗೊರೆಬಾಳ ದೇಶದ ರಕ್ಷಣೆಗಾಗಿ ಬ್ರಿಟಿಷರ ಸೈನ್ಯದ ವಿರುದ್ಧ ಹೋರಾಡಿದ ಕನ್ನಡ ನಾಡಿನ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿಯಂದು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷರಾದ ಶ್ರೀಮತಿ ಪ್ರೇಮಾ ಸಿದ್ಧಾಂತಿಮಠ, ಶಿವಬಸನಗೌಡ ಗೊರೆಬಾಳ, ಶೈಲಜಾ ಷಡಕ್ಷರಪ್ಪ, ಮಮತಾ ಹಿರೇಮಠ, ಲಿಂಗರಾಜ್ ಹಲಗಿ,ಟಿ.ಸುಬ್ಬರಾವ್, ಬಸವರಾಜ್ ಹಳೆಮನೆ, ಯಲ್ಲೂ ಸಾಬದಿ, ಮಲ್ಲಿಕಾರ್ಜುನ ಕಾಟಗಲ್, ರವಿಕುಮಾರ್ ಉಪ್ಪಾರ, ಕೃಷ್ಣಪ್ಪ ರಾಥೋಡ್,ಸಿರಾಜ್ ಪಾಷಾ, ರಾಮಕೃಷ್ಣ ಉಪ್ಪಾರ, ಶಾರದಮ್ಮ ಅಡಿವಪ್ಪ,ಜಯಶ್ರೀ ರೆಡ್ಡಿ,ಟಿಂಕು ದತ್ತ,ಶ್ರೀಮತಿ ಲೀಲಾ, ಷಣ್ಮುಗಂ ಆರ್ ಎಚ್.1 ನಾಗರಾಜ್ ದೇವರಗುಡಿ ಇನ್ನೂ ಮುಂತಾದವರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;