ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಪಟ್ಟಣದಲ್ಲಿ ಇಂದು (ಅಕ್ಟೋಬರ್-1) ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣು ಹಂಪಲವನ್ನು ಡಾ.ಬಿ.ಯೋಗೇಶ್ ಬಾಬು ಅಭಿಮಾನಿ ಬಳಗದವತಿಯಿಂದ ವಿತರಿಸುವ ಮೂಲಕ ಆಚರಿಸಲಾಯಿತು. ಕೆ.ಪಿ.ಸಿ.ಸಿ ವಕ್ತಾರರು ಆದ ಸನ್ಮಾನ್ಯ ಮಾಜಿ ಸಂಸದರಾದ ಶ್ರೀ ಬಿ.ಎನ್. ಚಂದ್ರಪ್ಪನವರ ಜನ್ಮ ದಿನವನ ಪ್ರಯುಕ್ತ ಹಣ್ಣು ಹಂಪಲವನ್ನು ವಿತರಿಸಿದರು. ಈ ಸಂಧರ್ಭದಲ್ಲಿ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಘಟಕದ ತಾಲೂಕು ಅಧ್ಯಕ್ಷರಾದ ಮೊಹಮ್ಮದ್ ವಸಿವುಲ್ಲಾ, ಬ್ಲಾಕ್ ಕಾಂಗ್ರೆಸಿನ ಕಾರ್ಯದರ್ಶಿ ಯಾದ ಪಿ.ಶ್ರೀನಿವಾಸುಲು, ರಾಯಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ, ಕಾಂಗ್ರೆಸ್ ಮುಖಂಡರಾದ ಮೊಹಮ್ಮದ್ ರಫ಼ಿವುಲ್ಲಾ, ಸಾಮಾಜಿಕ ಜಾಲತಾಣದ ತಾಲ್ಲೂಕು ಬ್ಲಾಕ್ ಅಧ್ಯಕ್ಷರಾದ ಕಿರಣ್ ವಾಂಜ್ರೆ, ಹಾಗೂ ಯುವ ಮುಖಂಡರಾದ ಮೊಹಮ್ಮದ್ ಬಿಲಾಲ್, ಹಾಗೂ ಜಮೀಲ್ ಅಹಮ್ಮದ್, ಗುಂಡ್ಲೂರ್ ಗಿರೀಶ್, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ದಂತವೈದ್ಯೆರಾದ ರಮ್ಯ ಹಾಗೂ ಸಿದ್ದೇಶ್ ನಾಯಕ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ತಿತರಿದ್ದರು…

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
