ಬೀದರ್:-ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ಪ್ರಯುಕ್ತ ಕೊವಿಡ್ ಲಸಿಕೆ ಮಹಾಮೇಳ…!!!

ದಿನಾಂಕ 17/09/2021 ರಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ಪ್ರಯುಕ್ತ ಕೋವಿಡ ಲಸಿಕೆ ಮಹಾಮೇಳ ಆಯೋಜನೆ ಮಾಡಿ ಬಳಸಿದ ತಾಲೂಕು ಜೋಜನಾ ಗ್ರಾಮಪಂಚಾಯತ ವ್ಯಾಪ್ತಿಯಲ್ಲಿ ಬರುವ ಬೋರ್ಗಿ ಗ್ರಾಮ ಗ್ರಾಮ ಪಂಚಾಯತ ಸಿಬ್ಬಂದಿ, ಮತ್ತು ತಾಲ್ಲೂಕು ಕಾನೂನು ಸೆವೆಲ್ ಪ್ರಾಧಿಕಾರದ ಪಿಎಲ್‌ವಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ ಅವರಿಂದ ಕೊವಿಡ ಲಸಿಕೆಯ ಬಗ್ಗೆ ಮಾಹಿತಿ, ಮನೆಮನೆಗೆ ತೆರಳಿ, ಲಸಿಕೆ ಪಡೆಯದ 203 ಜನರಿಗೆ ಲಸಿಕೆ ಕೊಟ್ಟು ಗಾಯಗೊಂಡ 98% ಜನರಿಗೆ ಲಸಿಕೆ ಕೊಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ತಾಲೂಕಾ ಕಾನೂನು ಕಾನೂನುಗಳ ಪ್ರಾಧಿಕಾರಕ್ಕೆ ಧನ್ಯವಾದಗಳನ್ನು ತಿಳಿಸಿ.

ವರದಿ.ಸುನಿಲ್ ಮೆಟ್ರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend