;

ಸಿಂಧನೂರು :ಕಲ್ಯಾಣ ಕರ್ನಾಟಕದ ವಿಮೋಚನಾ ದಿನಾಚರಣೆ…!!!

ಸಿಂಧನೂರು :ಕಲ್ಯಾಣ ಕರ್ನಾಟಕದ ವಿಮೋಚನಾ ದಿನಾಚರಣೆ.

ಇಂದು ಬಿಜೆಪಿ ಕಾರ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನವನ್ನು ಸರ್ದಾರ್ ವಲ್ಲಬಾಯ್ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮುಖಾಂತರ ಆಚರಿಸಲಾಯಿತು.

ನಂತರ ಮಾತನಾಡಿದ ಹೈದರಾಬಾದ್‌ ನಿಜಾಮ ಸಂಸ್ಥಾನದ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಿ, ಈ ಸಂಸ್ಥಾನ ಸ್ವತಂತ್ರ ಭಾರತದ ಒಕ್ಕೂಟದಲ್ಲಿ ವಿಲೀನವಾಗುವಂತೆ ಮಾಡುವಲ್ಲಿ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರ ಕಾರ್ಯ ಪ್ರಮುಖವಾಗಿತ್ತು. ಎಂದು ಕೊಲ್ಲಾ ಶೇಷಗಿರಿರಾವ್ ಮಾತನಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಎನ್. ಶಿವನಗೌಡ ಗೊರೆಬಾಳ್, ಮಧುರಾಜ್ ಆಚಾರ್ಯ, ಗ್ರಾಮೀಣ ಮಂಡಲ ಅಧ್ಯಕ್ಷರಾದ ಟಿ. ಹನುಮೇಶ್ ಸಾಲಗುಂದ, ನಗರ ಮಂಡಲ ಅಧ್ಯಕ್ಷರಾದ ಪ್ರೇಮ ಸಿದ್ಧಾಂತಿ ಮಠ, ಶಿವರಾಜ ಪಾಟೀಲ್ ಬಸಾಪುರ, ರಾಜಶೇಖರ್ ಹಿರೇಮಠ ಗೊಬ್ಬರಕಲ್, ಲಿಂಗರಾಜ ಹಲಗಿ, ಟಿ.ಸುಬ್ಬರಾವ್, ಪ್ರಧಾನ ಕಾರ್ಯದರ್ಶಿಗಳಾದ, ಹನುಮಂತರೆಡ್ಡಿ ಹುಡಾ, ರಾಮನಗೌಡ ಹಾರಾಪುರ, ಮಂಜುನಾಥ ಹರಸೂರು, ರವಿ ರಾಠೋಡ್, ತಿಮ್ಮಾರೆಡ್ಡಿ ಹುಡಾ, ವೆಂಕಟರೆಡ್ಡಿ, ಶಂಬನ ಗೌಡ, ಮೈಬೂಬ್ ಸಾಬ್ ಬೂತಲದಿನ್ನಿ, ಈಶ್ವರಯ್ಯ ಸ್ವಾಮಿ, ಅಂಬಣ್ಣ, M.ರಾಮನಗೌಡ ವಕೀಲರು, ಕೃಷ್ಣಪ್ಪ ರಾಥೋಡ್, ಗನ್ನಿ ವೀರರಾಜು, ಮಹದೇವ ನಾಯಕ, ಮಲ್ಲಿಕಾರ್ಜುನ, ಶೈಲಜಾ ಶಡಕ್ಷರಪ್ಪ, ಶಾರದಾ ಅಡಿವಪ್ಪ, ರಾಣಿಮ್ಮ ಬಂಗಾರಿ ಕ್ಯಾಂಪ್, ಜಯಶ್ರೀ ರೆಡ್ಡಿ ಇನ್ನೂ ಮುಂತಾದವರು ಭಾಗವಹಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;