*🪔ನಿಧನ ವಾರ್ತೆ:ಆರ್.ಮರುಳಸಿದ್ದಪ್ಪ-ಐಗಳ ಮಲ್ಲಾಪುರ🪔*-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಐಗಳ ಮಲ್ಲಾಪುರ ಗ್ರಾಮದ,ಪಂಚಮ ಸಾಲಿ ಮುಖಂಡರಾದ ಆರ್.ಮರುಳಸಿದ್ದಪ್ಪ(72)ರವರು ಸೆ14ರಂದು ಮಧ್ಯಾಹ್ನ ನಿಧನರಾಗಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಬಳಲುತಿದ್ದರು,ಅವರು ಪತ್ನಿ,ಇಬ್ಬರು ಫುತ್ರಿ ಹಾಗೂ ಇಬ್ಬರು ಪುತ್ರಿಯರು,ಸಹೋರರು ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅವರ ಅಗಲಿಕೆಗೆ ಪಂಚಮಸಾಲಿ ಸಮುದಾಯ ಸೇರಿದಂತೆ,ವಿವಿದ ಸಮುದಾಯಗಳ ಮುಖಂಡರು,ವಿವಿದ ಸಂಘ ಸಂಸ್ಥೆಗಳ ಪ್ರಮುಖರು, ವಿವಿದ ಜನಪ್ರತಿನಿಧಿಗಳು, ವಿವಿದ ಪಕ್ಷಗಳ ಮುಖಂಡರು,ಗ್ರಾಮದ ಹಿರಿಯರು ಹಾಗೂ ಗ್ರಾಮಸ್ಥರು ಮೃತರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.ಸೆ15ರಂದು ಮಧ್ಯಾಹ್ನ 12ಗಂಟೆಗೆ ಐಗಳ ಗ್ರಾಮದಲ್ಲಿ,ಅಂತ್ಯಕ್ರಿಯೆ ನೆರವೇರಿಸಲಾಗುವುದೆಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ…

ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
