ಇಂದು ತಳಕಲ್ ಕೆರೆಯ ಹೋರಾಟ ಮತ್ತು ಇಟಗಿ ಹೋಬಳಿಯ ನೀರಾವರಿ ಹೋರಾಟ ಸಮಿತಿಯವರು ಮಾಜಿ ಉಪಮುಖ್ಯ ಶ್ರೀ ಎಂ ಪಿ ಪ್ರಕಾಶ್ ರವರ ಪುತ್ರಿ ಶ್ರೀಮತಿ ಸುಮ ವಿಜಯ್ ಅವರ ನೇತೃತ್ವದಲ್ಲಿ ವಿಜಯನಗರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ ಆನಂದ್ ಸಿಂಗ್ ಇವರಿಗೆ ತಳಕಲ್ ಕೆರೆಯ ನೀರು ತುಂಬಿಸುವುದು ವಿಫಲವಾಗಿರುವುದರ ಬಗ್ಗೆ ಸಂಪೂರ್ಣವಾದ ವಿವರಣೆ, ಮಾಹಿತಿಯನ್ನು ನೀಡಲಾಯಿತು. ಈ ಹೋರಾಟಕ್ಕೆ ಗ್ರಾಮ ಪಂಚಾಯತಿ ಇಟಗಿ ಮತ್ತು ಮಹಾಜನದಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರುಗಳು, ಮತ್ತು ಹತ್ತು ಹಳ್ಳಿಯ ಯಿಂದ ನೀರಾವರಿ ರೈತ ಹೋರಾಟ ಸಮಿತಿಯವರು , ಜನರು ಭಾಗವಹಿಸಿ ಮನವಿ ಪತ್ರ ಕೊಡಲಾಯಿತು….

ವರದಿ. ಅಜಯ್, ಚ, ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
