ಸಿಂಧನೂರು : “ಬಿಜೆಪಿ ಕಾರ್ಯಲಯದಲ್ಲಿ ಕೋರ್ ಕಮಿಟಿ ಸಭೆ “

ಸಿಂಧನೂರು : “ಬಿಜೆಪಿ ಕಾರ್ಯಲಯದಲ್ಲಿ ಕೋರ್ ಕಮಿಟಿ ಸಭೆ ”

ಇಂದು ಬಿಜೆಪಿ ಕಾರ್ಯಾಲಯದಲ್ಲಿ ಗ್ರಾಮೀಣ ಮಂಡಲ ಮತ್ತು ನಗರ ಮಂಡಲ ಕೋರ್ ಕಮಿಟಿ ಸಭೆ ನಡೆಯಿತು.
ಈ ಸಭೆಯಲ್ಲಿ ಪಕ್ಷ ಸಂಘಟನಾತ್ಮಕ ವಿಚಾರದ ಬಗ್ಗೆ ಚರ್ಚಿಸಲಾಯಿತು.ಸ್ಥಳೀಯ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಉತ್ತಮ ಸಾಧನೆ ತೋರುವುದರಿಂದ 2023 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ನೆರವಾಗಲಿದೆ ಎಂದು ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೊಲ್ಲಾ ಶೇಷಗಿರಿರಾವ್ ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಕೊಲ್ಲಾ ಶೇಷಗಿರಿರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶರಣಪ್ಪಗೌಡ ನಕ್ಕುಂದಿ ಹಾಗೂ ಪ್ರಾಣೇಶ್ ದೇಶಪಾಂಡೆ, ಅಮರೇಗೌಡ ವಿರುಪಾಪುರ, ಎನ್.ಶಿವನಗೌಡ ಗೊರೆಬಾಳ್, ಮಧ್ವರಾಜ ಆಚಾರ್ಯ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷರಾದ ಹನುಮೇಶ್ ಸಾಲಗುಂದ, ನಗರ ಅಧ್ಯಕ್ಷರಾದ ಪ್ರೇಮಾ ಸಿದ್ಧಾಂತಿಮಠ, ಶೈಲಜಾ ಷಡಕ್ಷರಪ್ಪ, ಪರಮೇಶಪ್ಪ ಆದಿಮನಿ, ಹನುಮೇಶ್ ನಾಯಕ ಹರೇಟನೂರು,ಶಿವಬಸನಗೌಡ ಗೊರೆಬಾಳ, ಲಿಂಗರಾಜ ಹಲಗಿ, ಗೌತಮ್ ಮೆಹತಾ, ರಾಮನಗೌಡ ವಕೀಲರು ಹಾರಾಪುರ, ಹನುಮಂತರೆಡ್ಡಿ ಹುಡಾ, ಮಂಜುನಾಥ ಹರಸೂರು, ರವಿ ರಾಠೋಡ್, ಮುಂತಾದವರು ಉಪಸ್ಥಿತರಿದ್ದರು….

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend