ಕರ್ನಾಟಕ ಪ್ರದೇಶ್ ಮಾದಿಗರ ಸಂಘ ಶಾಖಾ ಉದ್ಘಾಟನಾ ಸಮಾರಂಭ ನಡೆಯಿತು…!!!

ದಿನಾಂಕ 2/09/2021 ರಂದು ಜಮಖಂಡಿ ತಾಲೂಕಿನ ತುಂಗಳ ಗ್ರಾಮದಲ್ಲಿ ಕರ್ನಾಟಕ ಪ್ರದೇಶ್ ಮಾದಿಗರ ಸಂಘ ಶಾಖಾ ಉದ್ಘಾಟನಾ ಸಮಾರಂಭ ನಡೆಯಿತು ಸದರಿ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಶ್ರೀ ಶಂಕರ್ ಪೂಜಾರಿಯವರು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕನಾಳ,ಗ್ರಾಪಂ ಉಪಾಧ್ಯಕ್ಷ ರಾದ, ಸದಸ್ಯರಾದ ಬೆಳಗಾವಿ ವಿಭಾಗೀಯ ಅಧ್ಯಕ್ಷರಾದ ಮಾರುತಿ ಗಸ್ತಿ,ಮಹದೇವ್ ಮೇತ್ರಿ, ಕಾನೂನು ಸಲಹೆಗಾರ ಪ್ರಮೋದ್ ಹಿರೇಮನಿ ವಕೀಲರು,ಜಿಲ್ಲಾ ಅಧ್ಯಕ್ಷ ಕುಮಾರ ಗಸ್ತಿ,ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಸುರೇಶ್ ,ಸುರೇಶ್ ವಾಘ ಮೋಡೆ, ರಾಜು ರಾಜಾಂಗ್ಲೇ, ಲಕ್ಷ್ಮಣ್ ಅವಳೇ, ರತನ್ ಹಿರಟಿ,ಸಂತೋಷ ಮಾದರ ,ದತ್ತು ಲೋಕುರ್, ಮಾರುತಿ ಹಳ್ಯಾಳ್, ನಾಗಪ್ಪ ಹಲಗಿ,ಕೋಂಬ ಸಿಂಗಿ, ಅಬ್ಬಾಸ್ ಮುಲ್ಲಾ,ಜಬ್ಬಾರ್ ಮುಲ್ಲಾ,ಉಮೇಶ ಶಿರತ್ತಿ,ಮಹಾವೀರ್,ಶಿರಹಟ್ಟಿ, ರಮೇಶ್ ಮಾಂಗ್,ಮಹೇಶ್ ಮಾಂಗ್, ಪಾಂಡು ಮಾಂಗ್, ಸಮಸ್ತ ಗ್ರಾಮದ ಹಿರಿಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.ಮಹಾಲಿಂಗೇಶ್ವರ ದೇವಸ್ಥಾನ ಪೂಜಾರಿಗಳು, ಗ್ರಾಪಂ ಸದಸ್ಯರು,ಗ್ರಾಮದ ಹಿರಿಯರು,ಹಾಗೂ ಮಹಿಳೆಯರು ಸ ದರಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು,ಒಟ್ಟಾರೆಯಾಗಿ ಕಾರ್ಯಕ್ರಮ ಉತ್ತಮವಾಗಿ ಸಾಗಿ ಬಂದು ಯಶಸ್ವಿಯಾಯಿತು . ……..ಜೈ ಭೀಮ್

 

ವರದಿ. ಹಜರತ್ ಅಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend