ಕಾರ್ಮಿಕ ಸೇವಾ ಕೇಂದ್ರದಲ್ಲಿ,ಇಂದು ಬೆಳಿಗ್ಗೆ ಸುರಕ್ಷಾ ಕಿಟ್ ಗಳು ಮತ್ತು ಪ್ರತಿರಕ್ಷಣಾ ಕಿಟ್ ಗಳನ್ನು ವಿತರಿಸಲಾಯಿತು…!!!

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಕಾರ್ಮಿಕ ಸೇವಾ ಕೇಂದ್ರದಲ್ಲಿ,ಇಂದು ಬೆಳಿಗ್ಗೆ ಸುರಕ್ಷಾ ಕಿಟ್ ಗಳು ಮತ್ತು ಪ್ರತಿರಕ್ಷಣಾ ಕಿಟ್ ಗಳನ್ನು ವಿತರಿಸಲಾಯಿತು,ಪಿ.ಸಿದ್ದಾರಾಮಾಚಾರ್ ಮತ್ತು .
ಬೋವಿ ಹುಲಗಪ್ಪ ಪೇಂಟರ್. ಮಾತನಾಡಿ ಸುಮಾರು 40 .ವರ್ಷ ವಯಸ್ಸಿನ ಮೇಲ್ಪಟ್ಟ ಕಟ್ಟಡ ಕಾರ್ಮಿಕರಿಗೆ ಕಿಟ್ ಗಳನ್ನು ವಿತರಿಸುತ್ತಿರುವುದು .ಸಂತಸದ ವಿಷಯ ಎಂದು .ಕಾರ್ಮಿಕರು ಆರೋಗ್ಯದ ಹಿತದೃಷ್ಟಿಯಿಂದ ಕಿಟ್ ಗಳನ್ನು ನೀಡುತ್ತಿರುವುದು .ಸಂತೋಷದ.ವಿಷಯವಾಗಿದೆ ಎಂದು ಮತ್ತು ಕಾರ್ಮಿಕ ಸಚಿವರಾದ ಶಿವರಾಮ್ ಹೆಬ್ಬಾರ್ .ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು,ಕಿಟ್ ಗಳನ್ನು ವಿರಿಸಿದವರು,ಗುತ್ತಿಗೆ ನೌಕರರಾದ ಬಡಿಗೇರ್ ಪ್ರಸಾದ್ ಮತ್ತು ಹುಲಿಯಪ್ಪ,ಕಾರ್ಮಿಕ ಇಲಾಖೆಯ ಇನ್ಸ್ ಪೆಕ್ಟರ್ ಎಂ ಅಶೋಕ್ ಸರ್.ಅವರು ತಾಲೂಕಿನಾದ್ಯಂತ .ಕೂಲಿ ಕಾರ್ಮಿಕರನ್ನು ಗುರುತಿಸಿ ಕಿಟ್ಟುಗಳನ್ನು ವಿತರಿಸುತ್ತಿರುವುದು .ಶ್ಲಾಘನೀಯ ವಿಷಯವೆಂದು .ಅಭಿಪ್ರಾಯಪಟ್ಟರು…

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend