ವೇಶ್ಯಾವಾಟಿಕೆ ಅಡ್ಡೆಯಾಗಿ ಪರಿವರ್ತನೆ ಆಯ್ತಾ MG ರಸ್ತೆ ಮೆಟ್ರೋ ನಿಲ್ದಾಣ ಸುತ್ತ ಮುತ್ತ…!!!

ವೇಶ್ಯಾವಾಟಿಕೆ ಅಡ್ಡೆಯಾಗಿ ಪರಿವರ್ತನೆ ಆಯ್ತಾ MG ರಸ್ತೆ ಮೆಟ್ರೋ ನಿಲ್ದಾಣ ಸುತ್ತ ಮುತ್ತ..

ಇಷ್ಟು ದಿನ ಸಂಜೆ ಆಗ್ತಾ ಇದ್ದಂತೆ ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದ ಸುರಂಗ ಮಾರ್ಗ KR ಮಾರ್ಕೆಟ್ ಬಸ್ ನಿಲ್ದಾಣ ವಿಕ್ಟೊರಿಯ ಆಸ್ಪತ್ರೆ ಮುಖ್ಯ ದ್ವಾರದ ಹೆಬ್ಬಾಳ ಫ್ಲೈ ಓವರ್ ಸುತ್ತ ಮುತ್ತ ವೇಶ್ಯಾವಾಟಿಕೆ ಅಡ್ಡೆಯಾಗಿದ್ದವು ಜೊತೆ ಮತ್ತೊಂದು ಪ್ರಸಿದ್ಧ ಜನ ನಿಬಿಡ ಸ್ಥಳ ಬೆಂಗಳೂರು ನಗರದ ಹೃದಯ ಭಾಗ MG ರಸ್ತೆಯ ಮೆಟ್ರೋ ನಿಲ್ದಾಣ ದ ಸುತ್ತ ಮುತ್ತ ರಸ್ತೆ ಸೇರಿಕೊಂಡಿದೆ ಹೌದು ಈ MG ರಸ್ತೆ ದಿನವಿಡಿ ಟ್ರಾಫಿಕ್ ನಿಂದ ಗಿಜಿಗುಡುತ ಇದ್ರೆ ಸಂಜೆಯಾದಂತೆ ಮೆಟ್ರೋ ಸುತ್ತ ಮುತ್ತ ವೇಶ್ಯಯರ ಹಾವಳಿ ಈ ರಸ್ತೆಯಲ್ಲಿ ವೇಶ್ಯಯರು ತುಂಡು ಬಟ್ಟೆ ಧರಿಸಿ ಕಾಣಬಾರದನ್ನ ತೋರಿಸಿ ಕೈ ಮಾಡಿ ಕರೆಯೋ ವೇಶ್ಯಯರ ವೇಶ್ಯಾವಾಟಿಕೆ ದಂದೇ ಈ ರಸ್ತೆಯಲ್ಲಿ ಜೋರಾಗಿದೆ ಸಂಜೆ ಕೆಲಸ ಮನೆಗೆ ತೆರಳುವ ಮಹಿಳೆರನ್ನ ತುಂಬಾ ಮುಜುಗರಕ್ಕೆ ಈಡು ಮಾಡಿದೆ ಈ ವೇಶ್ಯಯರ ದರ್ಶನಕ್ಕೆ ಬರುವ ಕೆಲವು ಪುಂಡ ಪುಡಾರಿ ಪೋಕರಿಗಳಿಂದ ರಸ್ತೆಯಲ್ಲಿ ಓಡಾಡುವ ಎಲ್ಲ ಹೆಣ್ಣು ತುಂಬಾ ಮುಜುಗರ ಆಗ್ತಾ ಇದ್ದು ಪೊಲೀಸ್ ಗಸ್ತು ವಾಹನಗಳು ಈ ರಸ್ತೆಯಲ್ಲಿ ಗಂಟೆಗೆ ಸುಮಾರು ಹಾದು ಹೋದರು ಇತ್ತ ಕಡೆ ಇಣುಕಿ ಕೂಡ ನೋಡಲ್ಲ ಇದೆಲ್ಲ ನೋಡಿದರೆ ಕಾನೂನು ಕಾಯೋ ಪೊಲೀಸರೇ ಇಂತ ಕೃತ್ಯಗಳಿಗೆ ಕುಮ್ಮಕ್ಕು ಕೊಟ್ಟಿದ್ದಾರ ಅಥವಾ ಈ ವೇಶ್ಯಾವಾಟಿಕೆ ಈ ಹಿಂದೆ ಪೋಲೀಸರನ್ನೇ ಬೆದರಿಸುವ ಯಾವುದಾದರು ಕಾಣದ ಕೈ ಇದೆಯಾ ಎಂದು ಈ ರಸ್ತೆಯಲ್ಲಿ ಓಡಾಡುವ ಜನ ಸಾಮನ್ಯರನ್ನು ಕಾಡದೆ ಇರಲ್ಲ ಈಗಲಾದರೂ ಇತ್ತ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕಾನೂನು ಕ್ರಮ ಜರುಸಿ ಸಾರ್ವಜನಿಕರು ಓಡಾಟಕ್ಕೆ ಮುಕ್ತ ಅವಕಾಶ ಮಾಡಿ ಕೊಡುವಂತೆ ಎಚ್ಚರಿಕೆ ಪತ್ರಿಕೆ ತಂಡದ ಒತ್ತಾಯ….

 

ವರದಿ.ಮುಕ್ಕಣ್ಣ ಹುಲಿಗುಡ್ಡ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend