;

ಹೊಳಲ್ಕೆರೆ ತಾಲೂಕು ಪಂಚಾಯಿತಿ ಮುಂದೆ ಅನಿರ್ಧಿಷ್ಟವದಿ ಧರಣಿ…!!!

ಹೊಳಲ್ಕೆರೆ ತಾಲೂಕು ಪಂಚಾಯಿತಿ ಮುಂದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ನೌಕರರ ಸಂಘದ ವತಿಯಿಂದ ಅನಿರ್ಧಿಷ್ಟವದಿ ಧರಣಿ ಕುಳಿತ pdo ಗಳು. ಮೇಲಾಧಿಕಾರಿಗಳ ಕಿರುಕುಳದಿಂದಾಗಿ ಬೇಸತ್ತಿರುವ PDO ಉದ್ಯೋಗ ಖಾತ್ರಿ ಯೋಜನೆಯ ಕೆಲಸಗಳು ಸರಿಯಾಗಿ ಆಗುತ್ತಿಲ್ಲವೆಂದು,ನಮ್ಮ ಮೇಲೆ ಸುಳ್ಳು ಆರೋಪ ಮಾಡಿ ಪದೆ ಪದೆ ಕೆಲಸದಿಂದ ಮೇಲಾಧಿಕಾರಿಗಾಳು ನಮ್ಮನ್ನು ಅಮಾನತು ಮಾಡುತ್ತಿದ್ದಾರೆ. ಎಂದು ಆರೋಪಿಸಿರುವ PDO ಗಳು. ಉದ್ಯೋಗ ಖಾತ್ರಿ ಯೋಜನೆಯಡಿ ನಡೆದ ಕಾಮಗಾರಿಗಳು ಗುಣಮಟ್ಟದಿಂದ ನಡೆಯುತ್ತಿಲ್ಲವೆಂದು ತಾಂತ್ರಿಕ ಅಧಿಕಾರಿಗಳನ್ನು ಬಿಟ್ಟು ತಾಂತ್ರಿಕೇತರ ಸಿಬಂದಿ ಮೇಲೆ ಕ್ರಮವನ್ನು ಜರುಗಿಸುತ್ತಿದ್ದಾರೆ. ಇದು ಸರಿ ಅಲ್ಲ. ಸುಖ ಸುಮ್ಮನೆ ನಮ್ಮನ್ನು ಅಮಾನತು ಮಾಡಬಾರದು ಎಂದು ಮೇಲಾಧಿಕಾರಿಗಳಿಗೆ ಮಾದ್ಯಮಗಳ ಮುಂದೆ ಮನವಿ ಮಾಡಿಕೊಂಡರು. ಇನ್ನು ಪದೇ ಪದೇ ನಮ್ಮನ್ನು ಅಮಾನತು ಮಾಡುವುದನ್ನು ಕೈಬಿಡಬೇಕು ಇಲ್ಲದಿದ್ದರೆ. ಈ ಧರಣಿಯನ್ನು ಮುಂದುವರಿಸಲಾಗುತ್ತದೆ.ಎಂದರು .

ವರದಿ. ಸುರೇಶ್ ಹೊಳಲ್ಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;