ಹೂವಿನ ಹಡಗಲಿ ಪಟ್ಟಣದ ವ್ಯಾಪ್ತಿಯಲ್ಲಿ ಇಂದು ವಿದ್ಯುತ್ ವ್ಯತ್ಯಯ!!
ಹೂವಿನ ಹಡಗಲಿಯ 6/11 ಕೆವಿ ವಿದ್ಯುತ್ ವಿತರಣಾ ಉಪಕೇಂದ್ರದ. 11 ಕೆವಿ ವಾಟರ್ ಸಪ್ಲೈ ಫೀಡರ್ ಮತ್ತು ನಿರಂತರ ಜ್ಯೋತಿ ಫೀಡರ್ ಗಳ ತುರ್ತು ಕಾಮಗಾರಿ ಕೈಗೊಂಡಿರುವುದರಿಂದ ಇಂದು ವಿದ್ಯುತ್ ವ್ಯತ್ಯಯ ವಾಗಲಿದೆ. ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಹೂವಿನ ಹಡಗಲಿ ಪಟ್ಟಣ ಮತ್ತು ಈ ಉಪಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಎಲ್ಲಾ ಎನ್. ಜೆ. ವೈ.ಮತ್ತು ಐ ಪಿ ಸೆಟ್ ಫೀಡರ್ ಗಳಿಗೆ ಇಂದು ವಿದ್ಯುತ್ ವ್ಯತ್ಯಯವಾಗಲಿದೆ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) , ಜೆಸ್ಕಾಂ ಹೂವಿನ ಹಡಗಲಿ ವಿನಂತಿಸುತ್ತಾರೆ..

ವರದಿ : ಅಜಯ.ಚ
ಹುಗಲೂರು
ಹೂವಿನ ಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
