;

ಬಿ.ಜಿ.ಕೆರೆ ಉಪ್ಪಿ ಮೆಲೋಡಿಸ್ ವತಿಯಿಂದ, ಹಿರಿಯ ಪತ್ರಕರ್ತರು, ಗುಡಿಹಳ್ಳಿ ನಾಗರಾಜ್ ರವರಿಗೆ ಸಂತಾಪ.!

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ತಾಲ್ಲೂಕಿನ ಬಿ.ಜಿ.ಕೆರೆಯ ಕಲಾತಾರೆ ಕರೋಕೆ ಗಾಯನ ಸ್ಟುಡಿಯೋ ಮತ್ತು ಬಿ.ಜಿ.ಕೆರೆ ಉಪ್ಪಿ ಮೆಲೋಡಿಸ್ ವತಿಯಿಂದ ಇಂದು ಅಗಸ್ಟ್-27 ಹಿರಿಯ ವೃತ್ತಿ ರಂಗಭೂಮಿ ಕಲಾವಿದರು, ಹಾಗೂ ಹಿರಿಯ ಪತ್ರಕರ್ತರು, ಲೇಖಕರಾದ ಗುಡಿಹಳ್ಳಿ ನಾಗರಾಜ್ ರವರಿಗೆ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷರಾದ ಸೂರಮ್ಮನಹಳ್ಳಿ ನಾಗರಾಜ್, ಕರ್ನಾಟಕ ರಾಜ್ಯ ಕಲಾ ಸೈನ್ಯ(ರಿ) ಅಧ್ಯಕ್ಷರಾದ ಮೊಗಲಹಳ್ಳಿ ನಾಗರಾಜ್, ಅತಾವುಲ್ಲಖಾನ್ ಡ್ರಾಮ ಸೀನರಿ ಮಾಲೀಕರು, ನಾಗರಾಜ್ ಡ್ರಾಮ ಸೀನರಿ ಮಾಲೀಕರು, ಗಾಯಕರಾದ ಶಿವು ಕೋನಸಾಗರ, ರಂಗಭೂಮಿ ಕಲಾವಿದರು ಬಿ.ಜಿ.ಕೆರೆ ಉಪ್ಪಿ, ಸಿ.ಓ.ನಾಗೇಶ್ ಮುತ್ತಿಗಾರಹಳ್ಳಿ , ಚಿನ್ನಮಲ್ಲಯ್ಯ ಆರೋಗ್ಯ ಇಲಾಖೆ ಬಿ.ಜಿ.ಕೆರೆ, ರವೀಂದ್ರನಾಥ ಮತ್ತಿತರರು ಹಾಜರಿದ್ದರು…

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;