27 /08/2021 ಹೊಳಲ್ಕೆರೆ ತಾಲ್ಲೂಕು ಯುವ ಕಾಂಗ್ರೆಸ್ ಸಮಿತಿಯಿಂದ ಕೇಂದ್ರಸರ್ಕಾರದ ಸರ್ಕಾರಿ ಸ್ವಾಮ್ಯದ ಆಸ್ತಿಯನ್ನು ಖಾಸಗೀಕರಣ ಮಾಡುತ್ತಿರುವ ಭ್ರಷ್ಟ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರು ಮಧು ಪಾಲೇ ಗೌಡ್ರು. ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷರು ಕೆ ರಂಗಸ್ವಾಮಿ ಗಂಗಸಮುದ್ರ. ಕೆ ರಂಗಸ್ವಾಮಿ ಯುವ ಕಾಂಗ್ರೆಸ್ ಉಪಾಧ್ಯಕ್ಷರು ಹೊಳಲ್ಕೆರೆ. ಶಶಿ ಕಿರಣ್ ಬಾಲು ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಚಿತ್ರಪ್ಪ ದುಮ್ಮಿ ಗೊಲ್ಲರಹಟ್ಟಿ ಕಾಂಗ್ರೆಸ್ ಮುಖಂಡರು ಕಾರ್ಯದರ್ಶ ಕಿರಣ್ ಯಾದವ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈಶಕ್ ಯಾದವ್ ಕಾಂಗ್ರೆಸ್ ಮುಖಂಡರು ಹಾವಿನಹನಟ್ಟಿ ಅಭಿಷೇಕ್ ತಿಪ್ಪೇಸ್ವಾಮಿ ಚಿಕ್ಕಂದವಾಡಿ ಕಾಂಗ್ರೆಸ್ ಮುಖಂಡರು ಹರೀಶ್ ಕಾಂಗ್ರೆಸ್ ಮುಖಂಡರು ಹರೀಶ್ ಯಾದವ್ ಕಾಂಗ್ರೆಸ್ ಮುಖಂಡರು ಹಾವಿನಹಟ್ಟಿ ಶ್ರೀನಿವಾಸ್ ಕಾಂಗ್ರೆಸ್ ಮುಖಂಡರು ಹಾವಿನಹಟ್ಟಿ
ಮುಬಾರಕ್ ಯುವ ಕಾಂಗ್ರೆಸ್ ಮುಖಂಡರು ಹೊಳಲ್ಕೆರೆ ಮಹಾಂತೇಶ್ ಹರಳಿಕಟ್ಟೆ ಹಿರೇಎಮ್ಮಿಗನೂರು ಮಂಜುನಾಥ್ ಹಿರೇಎಮ್ಮಿಗನೂರು ಸುರೇಶ್.ಎಲ್ ಹಿರೇಎಮ್ಮಿಗನೂರು ರಮೇಶ್. ಹಿರೇಎಮ್ಮಿಗನೂರು. ಚೇತನ್. ಚಿಕ್ಕನಕಟ್ಟೆ ನವೀನ್ ಕೆಂಗುಂಟೆ ವಿಜಯ್ ನಂದ ನಂದ ನನಸೂರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದರು….

ವರದಿ. ಸುರೇಶ್ ಹೊಳಲ್ಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
