;

ಬಿ.ಜಿ.ಕೆರೆ ಗ್ರಾಮದಲ್ಲಿ “ಉಪ್ಪಿ ಮೆಲೋಡಿಸ್ ಆರ್ಕೇಸ್ಟಾ” ಉಧ್ಘಾಟಿಸಲಾಯಿತು.!

ಚಿತ್ರದುರ್ಗ ಜಿಲ್ಲಾ ಮೊಳಕಾಲ್ಮೂರು ತಾಲ್ಲೂಕಿನ ಬಿ.ಜಿ.ಕೆರೆ ಗ್ರಾಮದಲ್ಲಿ ಇಂದು 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂದು “ಉಪ್ಪಿ ಮೆಲೋಡಿಸ್ ಆರ್ಕೇಸ್ಟಾ” ಉಧ್ಘಾಟಿಸಲಾಯಿತು.ಈ ಕಾರ್ಯಕ್ರಮಲ್ಲಿ ವಿಶೇಷ ಅತಿಥಿಯಾಗಿ ಕೆ.ಓ.ಶಿವಣ್ಣ ಸಂಗೀತ ಶಿಕ್ಷಕರು ಉಧ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿ ಮಡೆನೂರು ಮನು ಮತ್ತು ಜ್ಯೂನಿಯರ್ ಪ್ರಭಾಕರ್, ಎಂ.ಪಿ.ನಾಗರಾಜ, ಡಿ.ಪಿ. ಬಸವರಾಜ, ಚನ್ನಬಸಪ್ಪ ಓಬಳಾಪುರ, ಹಾನಗಲ್ ಶ್ರೀನಿವಾಸ್, ನಿಂಗಣ್ಣ, ಮೊಗಲಹಳ್ಳಿ ನಾಗರಾಜ್, ಕರವೇ ತಾಲ್ಲೂಕು ಅಧ್ಯಕ್ಷರಾದ ಸೂರಮ್ಮನಹಳ್ಳಿ ನಾಗರಾಜ್, ಡ್ರಾಮ ಸೀನರಿ ಮಾಲೀಕರು ಅತಾವುಲ್ಲಾ, ಕೋನಸಾಗರ ಪಾಲಯ್ಯ ಉಪಾಧ್ಯಕ್ಷರು, ಕೆಳಗಿನ ಕಣಿವೆ ನಾಗರಾಜ್, ಕೋನಾಪುರ ಹೊನ್ನೂರಸ್ವಾಮಿ ಸದಸ್ಯರು, ನೀಲಕಂಠಪ್ಪ ಬಿಎಸ್ಎನ್ಎಲ್ ಹಾನಗಲ್, ಕನ್ನಡ ಸಂಗೀತ ಸರ್ಜಿ ಆಡಿಯೋ ಸಂತೋಷ್ ಆರ್ ಉಡೇವು, ತಿರುಮಲ ಪತ್ರಕರ್ತರು, ರಮೇಶ್ ಗೌಡ, ಕಿರಣ್, ಕುದಾಪುರ ಗೊಂಚಿಗಾರ ಬೋರಯ್ಯ,
ನೇರಲಗುಂಟೆ ಎಂ.ಬಿ.ಬೋರಣ್ಣ, ರಂಗಭೂಮಿ ಕಲಾವಿದರು ಬಿ.ಜಿ.ಕೆರೆ ಉಪ್ಪಿ, ಮತ್ತಿತರರ ಹಾಜರಿದ್ದರು.

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;