;

ಚಳ್ಳಕೆರೆಯ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಸ್ವತಂತ್ರ್ಯ ದಿನಾಚರಣೆ…!!!

ಚಳ್ಳಕೆರೆಯ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಸ್ವತಂತ್ರ್ಯ ದಿನಾಚರಣೆ

ಸ್ವತಂತ್ರ ದಿನಾಚರಣೆ ಅಂಗವಾಗಿ ಮುಖ್ಯ ಇಂಜಿನಿಯರ್ ದ್ವಜರೋಹಣ ನೆರವೇರಿಸಿದರು ನಂತರ ಕೆ ಇ ಬಿ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸಸಿಯನ್ನು ನೆಡುವುದರ ಮೂಲಕ ಸ್ವತಂತ್ರ ದಿನಾಚರಣೆಯನ್ನ ಅಲ್ಲಿನ ಕ ವಿ ವಿ ನೌಕರರು ವಿಶೇಷವಾಗಿ ಆಚರಿಸಿದರು .ಕಾರ್ಯಕ್ರಮದಲ್ಲಿಶರಣಬಸವ (AE), ವಸಂತ ರಾಜು (JE), ಮಮತ(JE), ರಾದ (JE), ಸಂತೋಷ್ (JE), ತಿಪ್ಪೆರುದ್ರ, ನವೀನ್, ಪ್ರಶಾಂತ್, ಮುಬಷೀರ್ ಬೇಗ್, ರವಿಕುಮಾರ್, ಜಯಣ್ಣ, ಬಂಗಾರು ಮೂರ್ತಿ, ಕೃಷ್ಣಮೂರ್ತಿ, ಉಪಸ್ಥಿತರಿದ್ದರು..

ವರದಿ. ಶಶಿಕುಮಾರ್, ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;