ಮೋಸದ ಆಡಳಿತ ಸರ್ಕಾರ ಹಾಗೂ ಜನವಿರೋಧಿ ರಾಜ್ಯ ಮತ್ತು ಕೇಂದ್ರದ ದೂರಡಳಿತ ಸರ್ಕಾರವನ್ನು ತೊಲಗಿಸಿ ಜನಾಂದೋಲನ.
ಹರಪನಹಳ್ಳಿ :ಭಾರತ ಕಾಮಿನಿಷ್ಟ ಪಕ್ಷದ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯಾಸರ್ಕಾರದ ಜನ ವಿರೋಧ ಆಡಳಿತ ಸರ್ಕಾರವನ್ನು ಅಧಿಕಾರದಿಂದ ತೋಲಗಿಸಿ ಜಾತವನ್ನು ಸೋಮವಾರ ನಡೆಸಿದರು.
ಪ್ರವಾಸಿ ಮಂದಿರ ರುತ್ತಾದಲ್ಲಿ ಚಲೇಜವ್ ಸ್ಮರಣೆ ದಿನಾಚರಣೆಯನ್ನು ಚಳುವಳಿಯನ್ನ ಕಾರ್ಮಿಕ ಮುಖಂಡರು ನಡೆಸಲಾಯಿತು. ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿರುದ್ಧ ದಿಕ್ಕಾರವನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು ಸಿ.ಪಿ.ಐ.ಕಾರ್ಯದರ್ಶಿಯಾದ ಗುಡಿಹಳ್ಳಿ ಹಾಲೇಶ್ ಮಾತನಾಡಿ ನಮ್ಮ ದೇಶವನ್ನು ಅಳುವ ವರ್ಗ ಮತ್ತು ಬಂಡವಾಳ ಸಾಮ್ರಾಜ್ಯ ಶಾಹಿ ಹಾಗೂ ಸರ್ವಧಿಕಾರಿಯಂತೆ ಆಡಳಿತ ನಡೆಸುತ್ತಿದ್ದಾರೆ.ಜನ ವಿರೋದಿಗಳ ಮೊಸುದೆಗಳನ್ನು ಜಾರಿಗೆ ತಂದು ಸಾಮಾಜಿಕ,ಅರ್ದಿಕವಾಗಿ ಜನರ ಜೀವನದ ಜೊತೆ ಚಲ್ಲಾ ತಟವಾಡುತ್ತಾ ಸಾಮನ್ಯ ಜನರ ಜೀವನವನ್ನು ನಿರ್ಲಕ್ಷಿಸುತ್ತಾ ದೇಶದಲ್ಲಿ ಸುಮಾರು 3.13 ಕೋಟಿ ಜನರು ಕರೋನ ಸೊಂಕಿಗೆ ಒಳಪಟ್ಟಿದ್ದಾರೆ .4.2ಲಕ್ಷ ಜನ ಬಲಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.ಸಿ.ಪಿ.ಐ.ತಾಲೂಕು ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್.ಸಹ ಕಾರ್ಯದರ್ಶಿ ಸಂತೋಷ.ಹೆಚ್.ಎಮ್. ಬಳಿಗನೂರು ಕೊಟ್ರೇಶ್.ಟಿ.ಬಸಮ್ಮ ಸಾವಿತ್ರಮ್ಮ. ನಿರ್ಮಲ.ಸಿದ್ದಲಿಂಗಪ್ಪ.ದೊಡ್ಡ ಬಸಪ್ಪ.ಟಿ. ಎಮ್.ಕೊಟ್ರಯ್ಯ.ಇತರರು ಭಾಗವಹಿದ್ದರು.ಹರಪನಹಳ್ಳಿ ಸಿಪಿಐ ಪಕ್ಷದಿಂದ ಜನವಿರೋಧಿ ಸರ್ಕಾರವನ್ನು ತೊಲಗಿಸಿ ಆಂದೋಲನ ಚಳುವಳಿಯನ್ನು ನಡೆಸಲಾಯಿತು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
