;

ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಇಂದು ಸುರಕ್ಷಾ ಕಿಟ್ ಗಳನ್ನು ವಿತರಿಸಲಾಯಿತು…!!!

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಯಲ್ಲಿ . ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಇಂದು ಸುರಕ್ಷಾ ಕಿಟ್ ಗಳನ್ನು ವಿತರಿಸಲಾಯಿತು .ವಿತರಿಸಿದವರು .ಕಟ್ಟಡ ಕಾರ್ಮಿಕ ಇಲಾಖೆಯ .ಇನ್ಸ್ ಪೆಕ್ಟರ್.ಎಂ ಆ ಶೋಕ ರವರು ಮತ್ತು ಗುತ್ತಿಗೆ ನೌಕರರದ ಹುಲಿಯಪ್ಪನವರ ..ಬಡೆಗೆರೆ ಪ್ರಸಾದ್ . ಇಬ್ರಾಹಿಂ ಕಟ್ಟಡ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದ ಸ್ಥಳಕ್ಕೆ ಆಗಮಿಸಿ ಕಿಟ್ ಗಳನ್ನು ವಿತರಿಸಿದರು ಎಂ ಅಶೋಕ್ ಸಾರ್ ಮಾತನಾಡಿ . .ಕೊರೊನ ಮೂರನೇ ಅಲೆಯು ಜೋರಾಗಿದ್ದು .ಕಟ್ಟಡ ಕಾರ್ಮಿಕರು ತಪ್ಪದೆ ಮಾಸ್ಕ್ ಗಳನ್ನು ಬಳಸಬೇಕೆಂದು ಮತ್ತು ಕೈಗಳನ್ನು ಸ್ಯಾನಿಟೈಸರ್ ಮಾಡಬೇಕೆಂದು .ಮತ್ತು ಹಂತ ರ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು .ಬೆಲ್ದಾರ್ ಮೇಸ್ತ್ರಿ.ಗಳಾದ ಉಪಾರ ಸುಭಾಸ್.ಮತು ಉಪಾರ ಪ್ರಕಾಶ್ .ಬೇಲ್ದಾರ್ ಮೇಸ್ತ್ರಿ ಮಾತನಾಡಿ .ಕಾರ್ಮಿಕ ಇಲಾಖೆಯ ಎಲ್ಲಾ ಅಧಿಕಾರಿಗಳ.ಕಾರ್ಯವೈಖರಿಯನ್ನು ಶ್ಲಾಘಿಸಿದರು .ಕಟ್ಟಡ ಕಾರ್ಮಿಕರು.ಕೊಟ್ರೇಶ .ಮಂಜುನಾಥ ದೇವರಾಜ .ಗೋಣೆಪ್ಪ ಕಟರ್ ಪರುಶರಾಮ್ .ಗಂಗಾಧರ ಇನ್ನೂ ಅನೇಕರು ಕಾರ್ಮಿಕರು ಉಪಸ್ಥಿತಿಯಲ್ಲಿ ಇದ್ದರು..

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;