ಚಿಂತಾಮಣಿ ತಾಲ್ಲೂಕಿನ ಮುಂಗಾನಹಳ್ಳಿ ಹೋಬಳಿ ರಾಗುಟ್ಲಹಳ್ಳಿ ಗ್ರಾಮಪಂಚಾಯ್ತಿ ಯಲ್ಲಿ ನರೇಗಾ ಯೋಜನೆ ಮಂಗ ಮಾಯಾ…!!!

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮುಂಗಾನಹಳ್ಳಿ ಹೋಬಳಿ ರಾಗುಟ್ಲಹಳ್ಳಿ ಗ್ರಾಮಪಂಚಾಯ್ತಿ ಯಲ್ಲಿ ನರೇಗಾ ಯೋಜನೆಯಡಿ ಅಕ್ರಮವಾಗಿ ಹಣವನ್ನು ದುರುಪಯೋಗ ಪಡಿಸಿಕೊಳ್ಳುತಿದ್ದರೆ ನೋಡಿ ಇದರಲ್ಲಿ ಅಧಿಕಾರಿಗಳು , ಮೇಲಾಧಿಕಾರಿಗಳು, ಮತ್ತು ಎಂಜಿನಿಯರ್ ಸೇರಿದಂತೆ ಎಲ್ಲರೂ (ಕಣ್ಣಿದು ಕುರುಡರಂತೆ) ನೋಡಿದರು ನೋಡದಂತೆ ಹಣವನ್ನು ದುರುಪಯೋಗ ಮಾಡುತ್ತಿದ್ದಾರೆ ಮತ್ತು ಈ ನರೇಗಾ ಯೋಜನೆ ಪಂಚಾಯಿತಿಗಳಲ್ಲಿ ಪ್ರತಿ ಹಳ್ಳಿಗಳಲ್ಲಿ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಸೀಮಿತವಾಗಿದೆ ಉಳಿದಂತೆ ಜನ ಸಾಮಾನ್ಯರ ಖಾತೆಗೆ ಕೂಲಿಯ ಹಣವನ್ನು ಹಾಕಿ ಮತ್ತೆ ಅವರಿಂದ ನಿಮ್ಮ ಖಾತೆಗೆ ಹಣವನ್ನು ಹಾಕಿದ್ದೇವೆ ಬಿಡಿಸಿ ಕೊಡಿ ಎಂದು ತೆಗೆದು ಕೊಂಡು ಈ ರೀತಿಯಾಗಿ ದುರುಪಯೋಗ ಮಾಡುತ್ತಿದ್ದಾರೆ.

ಜನಸಾಮಾನ್ಯರಿಗೆ ಈ ಯೋಜನೆಯ ಅರಿವು ಮೂಡಿಸುವ ಕಾರ್ಯಕ್ರಮ ಮಾಡಿ ಕೊಡಿ ಎಂದು ಹೇಳಿದರೆ ಮಾಡದೆ ಈ ರೀತಿಯಾಗಿ ಜನರನ್ನು ಮೂರ್ಖರಾಗಿಸುತಿದ್ದರೆ
ಸಂಬಂಧ ಪಟ್ಟ ಮೇಲಾಧಿಕಾರಿಗಳು ಅವರು ಜೊತೆ ಹಣಕ್ಕೆ ಶ್ಯಾಮಲಾಗಿ ಈ ರೀತಿ ನರೇಗಾ ಯೋಜನೆಯನ್ನು ಜನರು ಮಾಡಬೇಕಾದ ಕೆಲಸವನ್ನು J C P ಯಂತ್ರಗಳಿಂದ ಮಾಡಿ ಹಣವನ್ನು ದುರೋಪುಯೋಗ ಪಡೆದುಕೊಂಡು ಇರುತ್ತಾರೆ ದಯವಿಟ್ಟು ಕಾನೂನು ಕ್ರಮ ಕೈಗೊಳ್ಳಲು ಬೇಕು.

ಮತ್ತು ಇದರ ಒಂದು ವಿಷಯವನ್ನು ಕೇಳಿದರೆ ಅಲ್ಲಿರುವ ಅಭಿವೃದ್ಧಿ ಅಧಿಕಾರಿ ಕೊಡುವ ಉಡಾಪೆ ಉತ್ತರವನ್ನು ಕೇಳಿದರೆ, ಇಂತಹಆಗಾದರೆ ಭ್ರಷ್ಟರು ಬೇಕಾ ನಮ್ಮ ಒಂದು ಗ್ರಾಮಪಂಚಾಯಿತಿಯ ಒಂದು ಆಡಳಿತಕ್ಕೆ ಏನ್ರಿ ಸ್ವಾಮಿ ಎಲ್ಲಾ jCB ಕೆಲಸ ಅಗಾದರೆ ಏಕೆ ಬೇಕು “ಉದ್ಯೋಗ ಖಾತ್ರಿ ಯೋಜನೆ “ಅಂದರೆ ಯಾರೋ ನೋಡಿ ಸುದ್ದಿಯನ್ನು ಕೊಟ್ಟು ಇವರಿಗೆ ಪ್ರಶ್ನೆ ಮಾಡಿದರೆ ಇವರು ಹೇಳುವ ಮಾತನ್ನು ಕೇಳಿ ಸರ್ ಈ ಒಂದು ಕೆಲಸಕ್ಕೆ ನಮ್ಮ ಕಡೆಯಿಂದ ಇನ್ನು ಬಿಲ್ ಮಾಡಿಲ್ಲ ಸರ್ ಆಗದ್ರೆ ನೀವು JCB ಯಲ್ಲಿ ಹೇಗೆ ಕೆಲಸ ಮಾಡಿಸಿದೀರಿ ಸರ್ಕಾರದ ಪಾಲನೆಯನ್ನು ಏಕೆ ಪಾಲಿಸುತ್ತಇಲ್ಲ ಎನ್ನುವುದು ಮಾತ್ರ ಇನ್ನು ರಾಜ್ಯದ ಸಾರ್ವಜನಿಕರಿಗೆ ನಿಗೂಢ ಸಾಮಾನ್ಯವಾಗಿ ಇವರು ಕೆಲಸಕ್ಕೆ ಸೇರುವ ಒಂದು ಸಮಯದಲ್ಲಿ ನಾನು ಭ್ರಷ್ಟಾಚಾರದ ಕೆಲಸಗಳನ್ನೇ ಮಾಡಿ ನಾನು ಅಭಿವೃದ್ಧಿಯನ್ನು ಹೊಂದಬೇಕು ಎನ್ನುವ ಒಂದು ಅನಿಸಿಕೆಯನ್ನು ಇಟ್ಟುಕೊಂಡು ಬರುತ್ತಾರೋ ಏನು ಬಿಡಿ, ಇಂತವರ ವಿಷಯ ನಮಗೇಕೆ ಅಲ್ವಾ ಇನ್ನಾದರೂ ಮೇಲಾಧಿಕಾರಿಗಳು ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳಲಿ ಎಂಬುದು ನಮ್ಮ ಒಂದು ಆಶಯ….

ವರದಿ. ಎಂ. ಕೆ. ಮೂರ್ತಿ ಚಿಕ್ಕಬಳ್ಳಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend