ಇಂದು ಗಿಣಿಗೆರೆ ಗ್ರಾಮದಲ್ಲಿ ಕಟ್ಟಡ ಕಾರ್ಮಿಕರಿಗೆ ಆಹಾರ ಕೀಟ ವಿತರಣಾ ಕಾರ್ಯಕ್ರಮ ಮಾಡಲಾಯಿತು.
ಅಧ್ಯಕ್ಷತೆ ವಹಿಸಿದ ಹೆಸರಾಂತ ಮಾಸ್ ಲೀಡರ್ ಭವಿಷ್ಯದ ಶಾಸಕರು ಶ್ರೀ ಗುಳಪ್ಪ ಹಲಿಗೆರಿ ಮತ್ತು ಕಟ್ಟಡ ಕಾರ್ಮಿಕರ ಜಿಲ್ಲಾ ಅಧಿಕಾರಿಗಳು ಹಾಗೂ ಗಿಣಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಲಕ್ಷ್ಮಣ ಡೊಳ್ಳಿನ ಕರಿಯಪ್ಪ ಮೇಟಿ ನಾಗರಾಜ್ ಚಳ್ಳೋಳ್ಳಿ ಶೆಖಪ್ಪ ಇಂದರಗಿ. ಬಾಬಣ್ಣ ಗೊಡೆಕಾರ್ ಪಿರ್ ನಾಯಕ್ ಯಮನುರಪ್ಪ ಕಟಿಗಿ… ಯಮನುರಪ್ಪ ಚೌಹಾಣ್ ನೂರಸಾಬ್ ಹೊಸಮನಿ ನಿಲಪ್ಪ ಮುರಮನಿ ಎಸ್ ಎ ಗಫಾರ್.ದಾನಪ್ಪ ಹಲಿಗೆರಿ ಚುನ್ನೂಸಾಬ ಹೊಸಮನಿ ಮುರಮನಿ ಯಮನಪ್ಪ ದಾದಾಸಾಹೇಬ್ ಹೊಸಮನಿ ಶ್ರೀಧರ್ ಮ್ಯಳ್ ದಾವಲ್ ಮಲ್ಲಿಕ್ ನೂರಸಾಹೆಬ ಹೋಸಮನಿ ಇನ್ನೂ ಅನೆಕರು ಸ್ತಳಿಯರು ಉಪಸ್ಥಿತರಿದ್ದರು ಹಾಗೂ ಮುಖ್ಯ ಅತಿಥಿಗಳಿಗೆ ಎಲ್ಲ ಗೌರವಾನ್ವಿತರಿಗೂ ಕಟ್ಟಡ ಕಾರ್ಮಿಕ ಪದಾಧಿಕಾರಿಗಳಿಂದ ಸನ್ಮಾನಿಸಲಾಯೀತು…
ವರದಿ.ದಾವಲ್ ಮಲ್ಲಿಕ್, ಹೊಸಮನಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
