ಕೊಟ್ಟೂರು ತಾಲೂಕಿನ 5 ಗ್ರಾಮ ಪಂಚಾಯಿತಿಗಳ ನೂತನ ಸದಸ್ಯರಿಗೆ ಬಾಕಿ ಉಳದಿದ್ದ ಬುನಾದಿ ಹಂತದ ತರಬೇತಿ ಕಾರ್ಯಾಗಾರ ದಿನಾಂಕ 23/24 ರಂದು ಎರಡು ದಿನ ತಾಲೂಕು ಪಂಚಾಯತಿ ಕೂಡ್ಲಿಗಿ ಮತ್ತು ಸಾಮರ್ಥ್ಯ ಸೌಧದಲ್ಲಿ ಜರಗಿತು.ಈ ಸಂದರ್ಭದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಜಿ,ಎಂ,ಬಸಣ್ಣ ಸಾರ್, ತರಬೇತಿಯ ಸಮಯದಲ್ಲಿ ಹಾಜರಿದ್ದ ಗ್ರಾಮ ಪಂಚಾಯಿತಿ ಸದಸ್ಯರಿಗೆ ತರಬೇತಿಯ ಪ್ರಮಾಣ ಪತ್ರ ನೀಡಿದರು,ಈ ಸಮಯದಲ್ಲಿ ತರಬೇತಿದರಾದ ವಿಷ್ಣುವರ್ಧನ್, ವಸಂತಕುಮಾರ,ಚಂದ್ರಶೇಖರ್ ಚಾವಡಿ, ಶಂಕರನಾಯಕ್,ತಾ ಪಂ, sird ವಿಷಯ ನಿರ್ವಾಹಕರಾದ,ಕೆ.ಹಾಲಸ್ವಾಮಿ, ಕೊಟ್ಟೂರು ತಾ ಪಂ, sird ವಿಷಯ ನಿರ್ವಾಹಕರಾದ ತಿಪ್ಪನಾಯಕ.ಉಪಸ್ಥಿತರಿದ್ದರು….

ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
