ಭರದ ನಾಡಲ್ಲಿ ಭರವಸೆಯನ್ನು ಮೂಡಿಸಿದ ಅಭಿವೃದ್ಧಿಯ ಶಾಸಕರು…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ ಯಲ್ಲಿ,
ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ ಹಿನ್ನೆಲೆ ಹಾಗೂ ಯೋಜನೆಯನ್ನು ಜಾರಿಗೆ ತರುವಲ್ಲಿ ಪ್ರಮುಖರಾಗಿರುವ ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣ ರವರಿಗೆ ಅವರ ಜನಪರ ಕಾಳಜಿ ಹಾಗೂ ಅವರ ಪ್ರಾಮಾಣಿಕತೆಗೆ ಕಾನಹೊಸಹಳ್ಳಿ ಯ ರಾಜ ವೀರ ಮದಕರಿ ವೃತ್ತದಲ್ಲಿ ಹೊಸಹಳ್ಳಿಯ ನಾಗರಿಕರು ಮುಖಂಡರು ಸಾರ್ವಜನಿಕರು ಪಟಾಕಿ ಸಿಡಿಸಿ ಶ್ರೀಯುತ ಎನ್ ವೈ ಗೋಪಾಲಕೃಷ್ಣ ಶಾಸಕರಿಗೆ ಜಯವಾಗಲಿ ಎಂದು ಜಯಘೋಷಣೆ ಕೂಗಿದರು ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಕೆ. ಜಿ. ನಾಗರಾಜಗೌಡ್ರು,
ಜುಟ್ಟಲಿಂಗನಹಟ್ಟಿ ಬೊಮ್ಮಣ್ಣ, ಗಂಗಜ್ಜ, ಭಾರತೀಯ ಜನತಾ ಪಾರ್ಟಿಯ ತಾಲೂಕು ಮಂಡಲ ಅಧ್ಯಕ್ಷರು ಕೆ ಚನ್ನಪ್ಪ, ಪಾಪನಾಯಕ, ಹುಡೆಮ್ ಮಂಜುನಾಥ್,
ತಾಂಡ ವಿಜಯ್, ಕಿಟ್ಟಪ್ಪ ನವರ ವೀರೇಶ್, ಕೊಲುಮೆಹಟ್ಟಿ ವೆಂಕಟೇಶ್, ಅಂಜಿನಪ್ಪ, ಹೊಸಹಳ್ಳಿ ಗ್ರಾ ಪಂ ಉಪಾಧ್ಯಕ್ಷ ಬೋರಪ್ಪ, ನಾಗೇಶ್, ಕೆ. ಎಸ್. ವಿಶ್ವನಾಥ್, ರಮೇಶ್, ದಯಾನಂದ್ ಸಜ್ಜನ, ಮಂಜುನಾಥ್, ಗಜ ಸಿದ್ದು, ಕೆಂಚಮಲ್ಲನಹಳ್ಳಿ ಬಸವರಾಜ್, ಎಂ. ರಾಜಪ್ಪ,ಕತ್ರಿಕೇಹಟ್ಟಿ ತಿಪ್ಪೇಶ್, ಜೂಮ್ಮೊಬನಹಳ್ಳಿ ಶರಣಪ್ಪ, ಹೆಚ್. ನಿಂಗಪ್ಪ, ಕಾರ್ತಿಕ್,
ಟೋಪಿನ ಬೊಮ್ಮಯ್ಯ,
ಕತ್ತೇರು ಬೋರಯ್ಯ, ಕಿಚ್ಚ ರಘು , ದುರುಗೇಶ್, ಚಿದಾನಂದಪ್ಪ, ದೀಕ್ಷಾ, ಮೆಣಸಿನಕಾಯಿ ಮಂಜು,
ಹೂಡೇಂ ನಾಗೇಶ್, ಚನ್ನಬಸಪ್ಪ. ಈ ಸಂದರ್ಭದಲ್ಲಿ ಖಾನಹೊಸಹಳ್ಳಿಯ ನಾಗರಿಕರು. ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ. ವಿರೇಶ್, ಕೆ, ಎಸ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend