;

ಕಾನಹೋಸಹಳ್ಳಿ:-ಅನಗತ್ಯವಾಗಿ ತಿರುಗಾಡುವವರನ್ನು ಹಿಡಿದು ಕೋವಿಡ್ ಪರೀಕ್ಷೆ ಮಾಡಿಸಲಾಯಿತು…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ
ಹೊಸಹಳ್ಳಿ ಗ್ರಾಮದಲ್ಲಿ ಅನಗತ್ಯವಾಗಿ ತಿರುಗಾಡುವ ವಾಹನ ಸವಾರರಿಗೂ ಸಾರ್ವಜನಿಕರಿಗೂ ಪೊಲೀಸ್ ಇಲಾಖೆಯಿಂದ ಕೋವಿಡ್ ಪರೀಕ್ಷೆ ಮಾಡಿಸಲಾಯಿತು. ಕಾನಹೊಸಹಳ್ಳಿ ಪಿಎಸ್ಐ ತಿಮ್ಮಣ್ಣ ಚಾಮನೂರ್ ಅವರು ಮಾತನಾಡಿ ಅನಗತ್ಯವಾಗಿ ತಿರುಗಾಡುವವ ಸಂಖ್ಯೆ ಜಾಸ್ತಿಯಾಗಿದೆ ವಾಹನ ಸವಾರರು ಕೂಡ ಅಗತ್ಯವಾಗಿ ತಿರುಗಾಡುವ ದೃಶ್ಯ ಕಂಡು ಬಂದಿದ್ದರಿಂದ ನಾವು ಈ ರೀತಿ ಕೋವಿಡ್ 19 ಪರೀಕ್ಷೆ ಮಾಡಿಸಲು ಮುಂದಾಗಿರುವುದು ಈ ರೀತಿ ಮಾಡುವುದರಿಂದ ಅನಗತ್ಯವಾಗಿ ತಿರುಗಾಡುವ ಸಂಖ್ಯೆ ಕಮ್ಮಿಯಾಗಬಹುದು ನಂತರ ವಾಹನ ಸವಾರರು ಕೂಡ ಎಚ್ಚೆತ್ತುಕೊಂಡು ಸುಖಾಸುಮ್ಮನೆ ತಿರುಗಾಡಿದಂತ ಮನೆಗಳಲ್ಲಿ ಇದ್ದರೆ ಕೋವಿಡ್ 19 ನಿರ್ಮೂಲನೆ ಮಾಡಲು ಸುಲಭವಾಗುತ್ತದೆ ಎಂದು ಹೇಳಿದರು . ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಮತ್ತು ಕಾನಹೊಸಹಳ್ಳಿ ಪೊಲೀಸ್ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;