ಹಗಲಿನಲ್ಲಿ 5ಗಂಟೆ ವಿದ್ಯುತ್ ನೀಡುವಂತೆ ರೈತರಿಂದ ಧರಣಿ…

ವರದಿ. ಸುರೇಶ್ ಹೊಳಲ್ಕೆರೆ ಹಗಲಿನಲ್ಲಿ 5 ಘಂಟೆ ವಿದ್ಯುತ್ ನೀಡುವಂತೆ ಬೆಸ್ಕಾಂ ಕಛೇರಿ ಮುಂದೆ ಧರಣಿ ನಡೆಸಿದ ರೈತರು.. ರಾತ್ರಿ ವೇಳೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿರುವುದರಿಂದ ರೈತರಿಗೆ ತೋಟ ಹಾಗೂ ಹೊಲಗಳಿಗೆ ಹೋಗುವುದಕ್ಕೆ ತೊಂದರೆಯಾಗುತ್ತಿದೆ. ಹಾಗೆ ದಿನದಲ್ಲಿ ಕೇವಲ ಒಂದೂವರೆ…