ಕೋವಿಡ್-19 ಕೋರೊನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹೈಪೋಕ್ಲೊರೈಡ್ ದ್ರಾವಣ ಸಿಂಪರಣೆ ಮಾಡಲಾಯಿತು…!!!

ಸಿಂಧನೂರು : 30-5-2021 ರಂದು ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ಸಿಂಧನೂರು ವತಿಯಿಂದ ಪಗಡದಿನ್ನಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪಗಡದಿನ್ನಿ, ಮೂಳ್ಳೂರ ಇಜೆ, ಪಗಡದಿನ್ನಿಕ್ಯಾಂಪ್ ತಿಪ್ಪನಹಟ್ಟಿ
ಕೋವಿಡ್-19 ಕೋರೊನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹೈಪೋಕ್ಲೊರೈಡ್ ದ್ರಾವಣ ಸಿಂಪರಣೆ ಮಾಡಲಾಯಿತು.ಕಾಂಗ್ರೇಸ್ ಮುಖಂಡರು
ಕೋರೊನ ವೈರಸ್ ಬಗ್ಗೆ ಜಾಗೃತಿ ಮೂಡಿಸಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಪರಸ್ಪರ ಅಂತರ್ ಕಾಯ್ದುಕೊಂಡು ಕೊರೊನಾ ಎಂಬ ಮಹಾಮಾರಿಯಿಂದ ಜಾಗ್ರತರಾಗಬೇಕು. ಬೇಜವಾಬ್ದಾರಿಯಿಂದ ವರ್ತಿಸಬೇಡಿ,ಎಚ್ಚರದಿಂದ ಇರಬೇಕು ಎಂದು ಜನರಿಗೆ ತಿಳುವಳಿಕೆ ನೀಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷಿಣಿಯಾದ ಶ್ರೀಮತಿ ತಸಲಿಂ ಗಂ/ ಮೋಹಿನಸಾಬ ಉಪಾಧ್ಯಕ್ಷರಾದ ಯಂಕೋಬ,
ಗ್ರಾಮ ಪಂ.ಸದಸ್ಯರಾದ ಶ್ರೀಮತಿ ಸುಮಂಗಲಾ ಗಂ/ ಬಸನಗೌಡ, ಪಂಪಾಪತಿ ಪಗಡದಿನ್ನಿ,ಸಾಬಯ್ಯ, ಕೆ.ಸತ್ಯನಾರಾಯಣ,ಶಿವಪ್ಪ ರಮೀಜಾ ಮೂಳ್ಳೂರ ಇಜೆ,
ಶರಣಪ್ಪ ತಿಪ್ಪನಹಟ್ಟಿ,
ಕಾಂಗ್ರೆಸ್ ಮುಖಂಡರಾದ ಮಹಿಬೂಬಸಾಬ,ಅಮರೇಶ, ಕನಕಪ್ಪ, ಖಾಸಿಂಸಾಬ,ಶಿವಪ್ಪ, ಖಾಜಾಸಾಬ,ಶಿವಪ್ಪ ಹೆಚ್,
ಪೈಕ್ಯಾಂಪ ಮುಖಂಡರಾದ ಅಬ್ಬು ಸಿ.ಹೆಚ್, ಶ್ರೀನಿವಾಸ, ಗಣೇಶ,ಪಗಡದಿನ್ನಿ ಮುಖಂಡರಾದ ಪಂಪನಗೌಡ ,ಬಸನಗೌಡ, ಸಂಗನಗೌಡ,ಚನ್ನಬಸಯ್ಯ,
ಮತ್ತಿತರು ಕಾಂಗ್ರೆಸ್ ಇದ್ದರು..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend