ಪೂಜಾರಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನ ಅವಿರೋಧವಾಗಿ ಆಯ್ಕೆ…!!!

ವರದಿ. ವಿರೇಶ್ ಎಚ್ಚರಿಕೆ ಪತ್ರಿಕೆ ವರದಿಗಾರ

ಪೂಜಾರಹಳ್ಳಿ ಗ್ರಾಪಂ,ಗೆ ಅದ್ಯಕ್ಷೆ ಆಗಿ ಶಿಲ್ಪಾ ಬಸಪ್ಪ, ಹಾಗೂ ಉಪಾದ್ಯಕ್ಷೆ ಆಗಿ ಮಲ್ಲಮ್ಮ ಸಿದ್ದಯ್ಯ ಅವಿರೋಧ ಆಯ್ಕೆ.

ದಿನಾಂಕ 03-02- 2021 ಬಳ್ಳಾರಿ ಜಿಲ್ಲಾ ಕೂಡ್ಲಿಗಿ ತಾಲೂಕು ಪೂಜಾರಹಳ್ಳಿ ಗ್ರಾಮ ಪಂಚಾಯಿತಿ.*
ತಾಲೂಕಿನ ಪೂಜಾರಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆ.ನಡೆದಿದ್ದು . ಒಟ್ಟು 21 ಜನ ಗ್ರಾಪಂ ಸದಸ್ಯರಿದ್ದು ಅದ್ಯಕ್ಷರ ಸ್ಥಾನಕ್ಕೆ ಎಸ್ ಟಿ, ಮಹಿಳೆ ಮೀಸಲಾತಿ ಬಂದಿದ್ದು ಹಾಗೂ ಉಪಾಧ್ಯಕ್ಷ ರ ಸ್ಥಾನಕ್ಕೆ ಎಸ್ ಟಿ ಸಾಮಾನ್ಯ ಮೀಸಲು ಬಂದಿದ್ದು ಅದ್ಯಕ್ಷೆಯಾಗಿ ಬಿಜೆಪಿ ಬೆಂಬಲಿತ ಶಿಲ್ಪ ಜಿ, ಬಸಪ್ಪ,19 ಮತಗಳನ್ನು ಪಡೆದು ಅವಿರೋಧವಾಗಿ ಆಯ್ಕೆಯಾಗಿದ್ದು 19 ಮತ ಪಡೆದು ಉಪಾದ್ಯಕ್ಷೆಯಾಗಿ ಮಲ್ಲಮ್ಮ ಸಿದ್ದಯ್ಯ ಅವಿರೋಧವಾಗಿ ಆಯ್ಕೆ ಆದರು.
ಇದೇ ಸಂದರ್ಭದಲ್ಲಿ,ಚುನಾವಣಾ ಅಧಿಕಾರಿ, ಶಂಕರ್ ನಾಯ್ಕ, ಹಾಗೂ ಬಿಜೆಪಿ ಮುಖಂಡರಾದ, ರಾಮಸ್ವಾಮಿ, ವಿಜಯಕುಮಾರ್ ಗೌಡ, ಕುರಿಬೋರಣ್ಣ,ಶರಣಪ್ಪ,ಬೋಜಣ್ಣ,ನುಂಕಪ್ಪ,ಪರಶುರಾಮ, ಚಿನ್ನಯ್ಯ,ರಾಮಚಂದ್ರ, ರಮೇಶ್, ಮಾಲಳ್ಳಿ ಕೋಟೆ ರಾಜಣ್ಣ, ಮಂಜಣ್ಣ,ಈರಣ್ಣ, ಹೂವಿನ ಹಾರ ಹಾಕಿ ಅಭಿನಂದಿಸಲಾಯಿತು. ಹಾಗೂ ಪೂಜಾರಹಳ್ಳಿ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ ಕಾನಹೊಸಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ಸಾರ್ವಜನಿಕರು ಉಪಸ್ಥಿತರಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend