ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ದೇವರಾಜ್ ಮನೆಯ ಮೇಲೆ ಎಸಿಬಿ ಅಧಿಕಾರಿಗಳ ದಾಳಿ…

ವರದಿ. ಎಚ್ಚರಿಕೆ ಕನ್ನಡ ನ್ಯೂಸ್ ವರದಿಗಾರ

ಹುಬ್ಬಳ್ಳಿ :- ರಾಜೀವ ನಗರ ಹುಬ್ಬಳ್ಳಿಯಲ್ಲಿ ಅಕ್ರಮ ಆಸ್ತಿ ಮಾಡಿದ ಲೋಕೋಪಯೋಗಿ ಇಲಾಖೆಯ ಸಾಹಾಯಕ ಇಂಜಿನಿಯರ್ ಅಧಿಕಾರಿ ಮನೆಯ ಮೇಲೆ ಇವತ್ತು ದಾಳಿ ಮಾಡಿದ್ದಾರೆ.

ಹಲವಾರು ದಾಖಲೆ ಸಮೇತ 60 ಲಕ್ಷ ನೇರವಾಗಿ ದೊರತ ಹಣ 30 ಲಕ್ಷ ಉಳಿತಾಯ ಖಾತೆಗೆ ಜಮಾ 26 ಎಕರೆ ಭೂಮಿ, ಒಂದುವರೆ ಕೆಜೆ ಬಂಗಾರ ಇರಬಹುದು ಇಷ್ಟೇ ದೇವರಾಜ ಕಲ್ಲಪ್ಪ ಸಿಗಾಂವ ಇವರು ಲೋಕೋಪಯೋಗಿ ಇಲಾಖೆ ಹುಬ್ಬಳ್ಳಿ ಧಾರವಾಡ ಸಹಾಯಕ ಇಂಜಿನಿಯರಿಂಗ್ ಆಸ್ತಿ ಮಾಡಿದ್ದಾರೆ ಕಚ್ಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ನೇರವಾಗಿ ಇಂಜಿನಿಯರ್ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ಹಾಳಿ ನಡೆಸಿ ಅಕ್ರಮ ಆಸ್ತಿ ಬಯಲಿಗೆ ಏಳದಿದ್ದಾರೆ.ಇನ್ನೂ ತನಿಖೆ ಮುಂದ ವರದಿದ್ದೆ.

Dailyhunt

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend