ತುಂಗಭದ್ರಾ ನದಿಯಲ್ಲಿ  ನೀರು ಪಾಲಾದ ಯುವಕರು…!!!

ತುಂಗಭದ್ರಾ ನದಿಯಲ್ಲಿ  ನೀರು ಪಾಲಾದ ಯುವಕರು…
ಹೊನ್ನಾಳಿ, ಕೆಎಸ್ಆರ್ಟಿಸಿ ಬಸ್ ಡಿಪೋ ಹತ್ತಿರ ಇರುವ ತುಂಗಭದ್ರಾ ನದಿಯಲ್ಲಿ ಸೋಮವಾರ ಬೆಳಗ್ಗೆ ಎರಡು ತೆಪ್ಪದಲ್ಲಿ ನಾಲ್ಕು ಯುವಕರು ಮರಳು ತೆಗೆಯಲು ಹೋಗಿ ತೆಪ್ಪ ಮಗುಚಿ ಅದರಲ್ಲಿ ಇಬ್ಬರು ಯುವಕರು ನೀರು ಪಾಲು
ಹೊನ್ನಾಳಿಯ ಮುಕ್ತಿಯರ್ 19 ವರ್ಷ ತಂದೆ ಶೇರ್ ಖುದ್ದುಸ ಕಳ್ಳಿಕೊಪಲ್ಲು ಹಾಗೂ ತಿಪ್ಪೇಶ್ 25 ವರ್ಷ ತಂದೆ ನಾಗರಾಜಪ್ಪ ಕಮ್ಲಾಪುರ ಯುವಕರು ನಿರುಪಾಲರಾಗಿದ್ದಾರೆ
ಇದರಲ್ಲಿ ಸಾಯಿಲ್ ಎಂಬ ಯುವಕ ಸಿದ್ದಪ್ಪ ಎಂಬ ಯುವಕ ಈಜಿ ಪಾರಾಗಿದ್ದಾರೆ
ಅಗ್ನಿಶಾಮಕ ದಳ ಹಾಗೂ ಹರಿಹರದ ಸಾದುದ್ ಖಾನ್ ಈಜು ತಜ್ಞರ ಏಳು ಜನ ಯುವಕರ ತಂಡ ಪೊಲೀಸ್ ಇಲಾಖೆ
ನದಿಯಲ್ಲಿ ಮುಳುಗಿರುವ ಯುವಕರನ್ನು ಹುಡುಕುವ ಕಾರ್ಯ ನಡೆಯುತ್ತಿದೆ.


ಸ್ಥಳದಲ್ಲಿ ಹೊನ್ನಾಳಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಮತ್ತು ಸಿಬ್ಬಂದಿ ಸ್ಥಳದಲ್ಲಿ ಕಾರ್ಯಾಚರಣೆಯನ್ನು ಪರಿಶೀಲಿಸುತ್ತಿದ್ದಾರೆ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ
ನಿರುಪಾಲಾದ ಯುವಕರ ಹುಡುಕುವ ಕಾರ್ಯಾಚರಣೆ ಸತತವಾಗಿ ನಡೆಯುತ್ತಿದೆ…

ವರದಿ. ಪ್ರಭಾಕರ್ ಹೊನ್ನಾಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend