ಚಳಿಗಾಲ ಅಧಿವೇಶನದಲ್ಲಿ ಪತ್ರಕರ್ತರ ಸಮಸ್ಯೆಗಳನ್ನು ಚರ್ಚೆ ಮಾಡುವ ನಿಮಿತ್ತ ಇಂದು ಶಾಸಕರಿಗೆ ಮನವಿ ಸಲ್ಲಿಸಲಾಯಿತು…!!!

ಇಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಚಳ್ಳಕೆರೆ ತಾಲ್ಲೂಕು ಪರಶುರಾಂಪುರ ಹೋಬಳಿಯಲ್ಲಿ ಶಾಸಕರಿಗೆ 19.12.2022 ರಂದು ನಡೆಯುವ ಚಳಿಗಾಲ ಅಧಿವೇಶನದಲ್ಲಿ ಪತ್ರಕರ್ತರ ಸಮಸ್ಯೆಗಳನ್ನು ಚರ್ಚೆ ಮಾಡುವ ನಿಮಿತ್ತ ಇಂದು ಶಾಸಕರಿಗೆ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿಗಳಾದ ಕೆ ಶಿವಕುಮಾರ್ ತಾಲೂಕ ಅಧ್ಯಕ್ಷರಾದ ಡಿ ವೀರಣ್ಣ ಪ್ರಧಾನ ಕಾರ್ಯದರ್ಶಿಗಳಾದ ಡಿ ಎಚ್ ರಾಮ್ ಉಪಾಧ್ಯಕ್ಷರಾದ ಜಾಲಿ ಮಂಜುನಾಥ್ ಕಾರ್ಯಧ್ಯಕ್ಷರಾದ ಆರ್ ದ್ಯಾಮರಾಜ್ ,ಶಶಿಕುಮಾರ್ ಜೆ ಸಿ ,ನಾಗರಾಜ್ ವಿಜಯಕುಮಾರ್ ರಾಜು ಶೆಟ್ಟಿ ಮಂಜುನಾಥ್ ಶಿವಮೂರ್ತಿ ತಿಮ್ಮಣ್ಣ ಕಾರ್ ಚಾಲಕರಾದ ರಾಜು ಶರಣಪ್ಪ ಕುಬೇರ್ ಇನ್ನಿತರರು ಇದ್ದರು..

ವರದಿ. ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend