ಹುಡೇಂ ಗ್ರಾಮ ಪಂಚಾಯಿತಿಯಲ್ಲಿ 67ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹುಡೇಂ ಗ್ರಾಮ ಪಂಚಾಯಿತಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಧ್ವಜ ಹಾರಿಸುವುದರ ಮುಖಾಂತರ ಆಚರಿಸಲಾಯಿತು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯದ ಶ್ರೀಮತಿ. ಕೆ. ಲಕ್ಷ್ಮೀಬಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ. ಕರಿಬಸಮ್ಮ ದುರ್ಗಪ್ಪ. ಉಪಾಧ್ಯಕ್ಷರಾದ ಶ್ರೀ. ಎನ್. ರಾಘವೇಂದ್ರ ಸದಸ್ಯರಾದ ಕುಮಾರ ರೆಡ್ಡಿ. ರಾಮಚಂದ್ರಪ್ಪ ಸಾಕಮ್ಮ. ಗದ್ದಿಗೆಶಿ ಕುರಿ ಪಾಲಯ್ಯ. ಪುಟ್ಟಮ್ಮ. ಮಲ್ಲಿಕಾರ್ಜುನ್. ಎಲ್ಲಪ್ಪ. ಮಲ್ಲಿಕಾರ್ಜುನ್. ಕಾರ್ಯದರ್ಶಿಗಳಾದ. ಎಂ. ಟಿ. ತಿಪ್ಪೆ ರುದ್ರಪ್ಪ. ಗ್ರಂಥಾಲಯ ಮೇಲ್ವಿಚಾರಕರು. ಟಿ. ಗುರುರಾಜ್ ಹಾಗೂ ದಿಲ್ ಕಲಕ್ಟರ್ ಮಂಜುನಾಥ್. ದಕ್ಷಿಣ ಮೂರ್ತಿ ಕಂಪ್ಯೂಟರ್ ಆಪರೇಟರ್ ತಿಪ್ಪೇಸ್ವಾಮಿ. ಪಾಲಯ್ಯ.. ಹಾಗೂ ಊರಿನ ಸಾರ್ವಜನಿಕರು ಮತ್ತು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
