67ನೇ ಕರ್ನಾಟಕ ರಾಜ್ಯೋತ್ಸವ ದ ಪ್ರಯುಕ್ತ ದಿವ್ಯಸಾನಿದ್ಯ ಹಾಲಸಿದ್ದೇಶ್ವರ ಸ್ವಾಮಿ ಹಾಲಸ್ವಾಮಿ ಮಠ ಇವರ ನೇತೃತ್ವದಲ್ಲಿ ರೈತ ಮತ್ತು ಸೈನಿಕರಿಂದ ಕನ್ನಡ ದ್ವಜರೋಹಣವನ್ನು ನೇರವೇರಿಸಲಾಯಿತ್ತು ಹಾಗೇ ರೈತ ಮತ್ತು ಸೈನಿಕರಿಗೆ ಸನ್ನಾನ್ಮ ಮಾಡಿ ನಂತರ ಅಪ್ಪು ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.ವಿಶೇಷವಾಗಿ ಮುಖಕ್ಕೆ ಹಳದಿ & ಕೆಂಪು ಬಣ್ಣ ಹಚ್ಚಲಾಯಿತು ಮಕ್ಕಳಿಗೆ ಯುವಕ ಯುವತಿಯರಿಗೆ ಹಾಗೂ ವಿಶೇಷ ಆಹ್ವಾನಿತರಾಗಿ ಎಂ. ಲಕ್ಷ್ಮೀ ನಾರಾಯಣ IAS ಬೆಂಗಳೂರು ಸಮಸ್ತ ಕನ್ನಡ ಅಭಿಮಾನಿಗಳಿಗೆ ಮತ್ತು ತಾಲ್ಲೂಕಿನ ಎಲ್ಲಾ ಕನ್ನಡಪರ ಸಂಘಟನೆಗಳು ಭಾಗಿಯಾಗಿ ಯಶಸ್ವಿಯಾಗಿ ನಡೆಸಿಕೊಟ್ಟ ಕನ್ನಡ ಅಭಿಮಾನಿಗಳಿಗೆ ಕರ್ನಾಟಕ ರಕ್ಷಣಾ ಸೇನೆ ( ನೊ) ಪದಾಧಿಕಾರಿಗಳು ಜಿ.ಶಿವುಕುಮಾರ್ ಹೆಚ್ ವಿಶ್ವನಾಥ ಐ ಶಿವುಕುಮಾರ್ ನಾಗರಾಜ ಕೆ ಜಿ ರಾಘವೇಂದ್ರ ಸುನೀಲ್ ಮೋರಗೇರಿ ಮೂಗಪ್ಪ ಗೊಬ್ಬಿ ಕೋಟ್ರೇಶ್ ಕಲಾವಿದರು ಭಾಷ್ ಟಿ ಅಮೀರ್ ಹಂಜ್ ವೇದಮೂರ್ತಿ ಎ.ರಾಘವೇಂದ್ರ ಕೆ.ವೀರೇಶ್ ಜರ್ಯಸೂರ್ಯ ಓಂ ಶಾಂತಿ ಗೆಳೆಯರ ಬಳಗ ಸರ್ವಸದ್ಯಸರಗಳಿಂದ ಕರ್ನಾಟಕ ರಾಜ್ಯೋತ್ಸವ ನೆರವೇರಿಸಲಾಯಿತು ಕರ್ನಾಟಕ ರಕ್ಷಣಾ ಸೇನೆ (ನೊ) ಹಗರಿಬೊಮ್ಮನಹಳ್ಳಿ..

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
