ರಾಯಚೂರು ನಗರದಲ್ಲಿ ಶ್ರೀ ಕನಕ ಭವನ ಅಡಿಗಲ್ಲು ಪೂಜೆ,ಮಾಡಲಾಯಿತು…!!!

ರಾಯಚೂರು:ಅ. 29. ನಗರದಲ್ಲಿ ಶ್ರೀ ಕನಕ ಭವನ ಅಡಿಗಲ್ಲು ಪೂಜೆ, ಮತ್ತು ಶ್ರೀ ಕನಕದಾಸರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಪೌರಾಡಳಿತ ಸಚಿವರಾದ ಎಂ.ಟಿ.ಬಿ ನಾಗರಾಜ, ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ, ಮಾಜಿ ಸಚಿವ ರಾದ ಎಚ್.ಎಂ ರೇವಣ್ಣ, ಮಾಜಿ ಸಂಸದರಾದ ಕೆ.ವಿರೂಪಾಕ್ಷಪ್ಪ ರಾಯಚೂರು ಸಂಸದರಾದ ರಾಜ ಅಮರೇಶ ನಾಯಕ, ಶಾಸಕರಾದ ಶಿವರಾಜ್ ಪಾಟೀಲ್, ಬಸವನಗೌಡ ದದ್ದಲ್, ಇತರರು ಇದ್ದರು,..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend