ರಸ್ತೆಯ ಪಕ್ಕದಲ್ಲಿದ್ದ ಬಾವಿಗೆ ಬಿದ್ದ, ಶ್ವಾನ ರಕ್ಷಿಸಿದ ಗ್ರಾಮಸ್ಥರು…!!!

ಕುಡ್ಲಿಗಿ ತಾಲೂಕಿನ ಘಡಿ ಗ್ರಾಮ ಹಿರೇಕುಂಬಳಗುಂಟೆ ಯ ಛಲವಾದಿ ಕಾಲೊನಿಯ ಮುಖ್ಯ ರಸ್ತೆಯ ಪಕ್ಕದಲ್ಲಿ ಇರುವ ಬಾವಿ ಅತ್ತಿರ ಮುಂಜಾನೆ ನಾಯಿಯೊಂದು ಬಾವಿ ಪಕ್ಕದಲ್ಲಿ ಇರುವ ನಿರಿನ ಟ್ಯಾಂಕ ಬಳಿ ನಿರುಕುಡಿಯಲು ಬಂದು ಬಾವಿಗೆ ಬಿದ್ದಿರುವ ಘಟನೆ ಜರುಗಿದೆ …ಈ ಸಂಬಂಧ ಹಿರೇಕುಂಬಳಗುಂಟೆ ಗ್ರಾಮ ಪಂಚಾಯತಿ ಗಮನಕ್ಕೆ ಭಾವಿಗೆ ಕಬ್ಬಿಣದ ಜಾಲ್ರಾ ಹಾಕಲು ಅಲವಾರು ಸರಿ ಮನವಿ ಮಾಡಲಾಗಿತ್ತು ಅದರೆ ಅಲವಾರು ಬಾರಿ ಬೆಕು ಕೋಳಿ ನಾಯಿ ಅಲವಾರು ಸಾರಿ ಬಿದ್ದಿವೆ,ಈ ಬಾವಿಗೆ ಬಿದ್ದ ಕುಡಲೆ ನಮ್ಮ ಊರಿನ ಚಿತ್ತಪರ್ ಮೂರ್ತಿ ಅವರನ್ನ ಸಂಪರ್ಕಿಸಿ ಅವರ ಸಹಯದೊಂದಿಗೆ ಕೋಳಿ ನಾಯಿ ಬೆಕು ವರತೆಗೆಯುತ್ತಿದ್ದೆವೆ ಈ ಸಂಬದ ಈ ಬಾವಿಯ ಅಕ್ಕ ಪಕ್ಕದಲ್ಲಿ ಚಿಕ್ಕ ಚಿಕ್ಕ ಮಕ್ಕಳು ರಸ್ತೆ ಪಕ್ಕ ಹೊಡಾಡುವಾಗ ಬಾವಿ ಇಣುಕಿ ನೋಡುತ್ತಾರೆ.

ಅಜಾನಕವಾಗಿ ತೊಂದರೆಗಳಾಗದೆ ಇದಕೊಂದು ಪರಿಹಾರವಾಗಿ ..ಕಬ್ಬಿಣದ ಜಾಲ್ರ ವೆವಸ್ತೆ ಶಿಗ್ರದಲ್ಲಿ ಕಲ್ಪಿಸುವ ಕೆಲಸ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಭಿವೃದ್ಧಿ ಅದಿಕಾರಿಗಳು ಕಲ್ಪಿಸ ಬೇಕೆಂದು ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ ಎ ಮನೋಜ್ ಕುಮಾರ್ ಹೆಚ್ ಕೆ ಪ್ರಭಾಕರ್ T ಸಂತೊಷ್ ಕುಮಾರ್ ಶಿನಿವಾಸ್ ಸಿ ಸುರೇಶ್ ಗಣೇಶಬಾಬು ಚಿತ್ತಪ್ಪರ್ ಮೂರ್ತಿ ಹಾಗ್ರಹಿಸಿದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಗನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend