ಭಾರತ್ ಜೋಡೋ ಯಾತ್ರೆ ಅಂಗವಾಗಿ ಮಾನ್ಯ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ತನ್ವೀರ್ ಸೇಟ್ ರವರನ್ನು ಸನ್ಮಾಸಿದ ಕ್ಷಣ…!!!

ಭಾರತ್ ಜೋಡೋ ಯಾತ್ರೆ ಅಂಗವಾಗಿ ಮಾನ್ಯ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ತನ್ವೀರ್ ಸೇಟ್ ಸಾರ್ ಇವರು ಕೂಡ್ಲಿಗಿ ಪಟ್ಟಣ ಪಂಚಾಯತಿ ಸದಸ್ಯರು ಹಾಗೂ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಅಲ್ಪಸಂಖ್ಯಾತರ ವಿಭಾಗ ಸಯ್ಯದ್ ಶುಕುರ್ ಇವರ ಮನೆಗೆ ಭೇಟಿ ನೀಡಿದರು ಈ ಸಂದರ್ಭದಲ್ಲಿ , ಮುಸ್ಲಿಮ್ಸ್ ಅಧ್ಯಕ್ಷರಾದ ಎಎಂ ಭಾಷಾ ಸಾಬ್ ,ಮೌಲಾನ ಅಕಿಲ್ ಸಾಬ್, ಮೌಲಾನ ಇಬ್ರಾಹಿಂ ಸಾಬ್ ಹಾಗೂ ಕಾಂಗ್ರೆಸ್ಸಿನ ಯುವ ಮುಖಂಡರಾದ ಸೈಯದ್ ಹುಸೇನ್, ಜಿಲಾನ್, ಇಬದುಲ್ಲ, ಯಾಕೂಬ್, ಮುಜಮಿಲ್, ಇಸ್ಮಾಯಿಲ್, ಜಬಿ , ರೆಹಮಾನ್, ಬಾಶೀದ್, ಅಬ್ದುಲ್ ಬಹ್ಕಿ, ರಿಯಾಝ್ ,ಆಫೀಸ್, ರಿಯಾಜ್ , ಸೈಯದ್ ರಹಮತ್ ಇನ್ನೂ ಹಲವು ಮುಖಂಡರು ಉಪಸ್ಥಿತರಿದ್ದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend