ಹೂವಿನಹಡಗಲಿಗೆಯಲ್ಲಿ ಜನಸಂಕಲ್ಪ ಯಾತ್ರೆಗೆ ಬಿಜೆಪಿ ನಾಯಕರುಗಳಿಗೆ, ಹಗರಿಬೊಮ್ಮನಹಳ್ಳಿಯಲ್ಲಿ, ಸ್ವಾಗತ ಕೋರಿದ,ಮಾಜಿ ಶಾಸಕರಾದ ಶ್ರೀ ಕೆ.ನೇಮಿರಾಜ ನಾಯ್ಕ್,..!!!

ಇಂದು ಹೂವಿನ ಹಡಗಲಿಯಲ್ಲಿ ನಡೆಯಲಿರುವ ಜನ ಸಂಕಲ್ಪ ಯಾತ್ರೆಗೆ ತೆರಳುವ ಸಂಧರ್ಭದಲ್ಲಿ ಹಗರಿಬೊಮ್ಮನ ಹಳ್ಳಿಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ,
ನಿಕಟ ಪೂರ್ವ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪ ,ಹಾಗೂ ಹಲವಾರು ಬಿಜೆಪಿ ನಾಯಕರು ತಮ್ಮ ಪಕ್ಷದ ಒಂದು ಅಭಿವೃದ್ಧಿ ಹಾಗೂ ಈ ಇಂದೆ ಇದ್ದ ಸರ್ಕಾರದ ಆಡಳಿತ ಹಾಗೂ ಅಭಿವೃದ್ಧಿಯ, ನಿಕಟಪೂರ್ವ ಆಲೋಚನೆಯನ್ನು ರಾಜ್ಯದ ಮತದಾರರಿಗೆ ತಿಳಿಸಿ ಮುಂಬರುವ ಚುನಾವಣೆಯನ್ನು ಮುಂದಿಟ್ಟುಕೊಂಡು ಜನಸಂಕಲ್ಪ ಯಾತ್ರೆಯನ್ನು ಕೈಗೊಂಡ ಸಮಯದಲ್ಲಿ,

ಮಾರ್ಗಮಾದ್ಯದಲ್ಲಿ ತಮ್ಮ ಆತ್ಮೀಯ ನಾಯಕರನ್ನು ಮಾಜಿ ಶಾಸಕರಾದ, ಕೆ, ನೇಮಿರಾಜ್ನಾಯ್ಕ್ ರವರು ಬಿಜೆಪಿಯ ನಾಯಕರಾದ
ಜಲ ಸಂಪನ್ಮೂಲ ಸಚಿವರಾದ ಸನ್ಮಾನ್ಯ ಶ್ರೀ ಗೋವಿಂದ ಕಾರಜೋಳ ಹಾಗೂ ಪ್ರವಾಸೋದ್ಯಮ ಸಚಿವರಾದ ಸನ್ಮಾನ್ಯ ಶ್ರೀ ಆನಂದ್ ಸಿಂಗ್ ಅವರನ್ನು ಮಾಜಿ ಶಾಸಕರಾದ ಶ್ರೀ ಕೆ.ನೇಮಿರಾಜ ನಾಯ್ಕ್, ಅವರು ಸನ್ಮಾನಿಸಿ ಸ್ವಾಗತಿಸಿದರು..

ವರದಿ. ಪ್ರಕಾಶ್, ಇಟ್ಟಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend