ಎನ್ಜಿಒ ಗುಂಜ್ ಸಂಸ್ಥೆಯಿಂದ ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ನೋಟ್ ಬುಕ್ ವಿತರಣೆ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲೋಕಿಕೆರೆ ಶಾಲೆಯ ಮಕ್ಕಳಿಗೆ ಎನ್ಜಿಒ ಗುಂಜ್ ಸಂಸ್ಥೆ ವತಿಯಿಂದ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್ಬುಕ್ ಹಾಗೂ ಬ್ಯಾಗ್ ಪೆನ್ ಇಂತಜ್ ಇವರು ಸುಮಾರು 185 ಕ್ಕೂ ಹೆಚ್ಚು ಮಕ್ಕಳಿಗೆ ನೀಡಿದರು ಈ ಸಂದರ್ಭದಲ್ಲಿ ಇಂತಜ್ ರವರು ನಮಗೆ ಯಾವ ಉದ್ದೇಶದಿಂದ ಅಥವಾ ಯಾವ ರಾಜಕೀಯ ಕೋಸ್ಕರ ವಿಚಾರಣೆಯನ್ನು ಮಾಡಿರುವುದಿಲ್ಲ ಇದರಿಂದ ನಮಗೆ ಯಾವ ಹೆಸರು ಸಹ ನಮ್ಮ ಸಮಸ್ಯೆಗೆ ಬೇಕಾಗಿರುವುದಿಲ್ಲ ಬಡ ಮಕ್ಕಳಿಗೆ ಸಹಾಯವಾಗಲಿ ಎಂದು ನಮ್ಮ ಸಮಸ್ಯೆಯ ಉದ್ದೇಶವಾಗಿದೆ ಎಂದು ಶಾಲೆಯ ಮಕ್ಕಳನ್ನು ಹಾಗೂ ಅಲ್ಲಿಯ ಶಿಕ್ಷಕರ ಎಲ್ಲರನ್ನು ಊರಿನ ಜನರನ್ನು ಉದ್ದೇಶಿಸಿ ಮಾತನಾಡಿದರು ಈ ವೇಳೆ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ವಿಭಾಗದ ವಿಜಯನಗರ ಜಿಲ್ಲಾ ಕಾರ್ಯದರ್ಶಿಯಾದ ಶ್ರೀ ಮಂಜುನಾಥ್ ರವರು ಮಾತನಾಡಿದ ಇಂತಜ್ ರವರನ್ನು ನೀವು ತಿಳಿಸಿದ ಪ್ರತಿಯೊಂದು ಮಾತು ಸಹ ಬಹಳ ಅರ್ಥಪೂರ್ಣವಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ಶ್ರೀ ಕೃಷ್ಣಪ್ಪ ಹಾಗೂ ಎಲ್ಲ ಶಿಕ್ಷಕರು ಎಲ್ಲಾ ವಿದ್ಯಾರ್ಥಿಗಳು ಮತ್ತು ಅಸಂಘಟಿತ ಕಾರ್ಮಿಕರ ವಿಭಾಗದ ಜಿಲ್ಲಾ ಕಾರ್ಯದರ್ಶಿಗಳಾದ ಮಂಜುನಾಥ್ ಲಕ್ಕಜ್ಜಿ ರಾಮಾಂಜನೇಯ ಎನ್ಜಿಒ ಗುಂಜ್ ಸಂಸ್ಥೆಯ ಅಧಿಕಾರಿಯಾದ ಇಂತಜ್ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ತಿಪ್ಪೇಸ್ವಾಮಿ ಶ್ರೀಮತಿ ದುರ್ಗಮ್ಮ ದುರ್ಗಪ್ಪ ಶ್ರೀಮತಿ ಅನುಸೂಯಮ್ಮ ಅಂಜಿನಪ್ಪ ಶ್ರೀಮತಿ ಭಾಗ್ಯಮ್ಮ ಸೋಮನ ಗೌಡ ಶಿವಣ್ಣ ಮಾಜಿ ಸದಸ್ಯರುಗಳು ಶಾಲೆ ಮಕ್ಕಳ ವಿದ್ಯಾರ್ಥಿಗಳು ಊರಿನ ಮುಖಂಡರು ಜನರು ಇದ್ದರು.
ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
