ಅಸಂಘಟಿತ ಕಾರ್ಮಿಕರ ವಿಭಾಗದ ಪೂರ್ವಭಾವಿ ಸಭೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ವಿಭಾಗದ ಪೂರ್ವಭಾವಿ ಸಭೆ ಈ ಸಭೆಯಲ್ಲಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯ ಉಪಾಧ್ಯಕ್ಷರಾದ ಪೊಲೀಸ್ ಗೌಡ ರವರ ದಿನಾಂಕ 25-09-2022 ರಂದು ನಮ್ಮ ರಾಜ್ಯಾಧ್ಯಕ್ಷರಾದ ಜಿ ಎಸ್ ಮಂಜುನಾಥ್ ರವರು ಆಗಮಿಸಲಿದ್ದು ಆ ಕಾರ್ಯಕ್ರಮದ ಬಗ್ಗೆ ಉದ್ದೇಶಿಸಿ ಮಾತನಾಡಿದರು ಇದೇ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕರ ವಿಭಾಗದ ವಿಜಯನಗರ ಜಿಲ್ಲಾಧ್ಯಕ್ಷರಾದ ಶ್ರೀ ನಲ್ಲ ಮುತ್ತಿ ದುರ್ಗೇಶ್ ರವರು ಆಗಮಿಸಿದ ರಾಜ್ಯ ಉಪಾಧ್ಯಕ್ಷರನ್ನು ಸನ್ಮಾನ ಮಾಡಿದರು ನಮ್ಮ ರಾಜ್ಯಾಧ್ಯಕ್ಷರನ್ನು ಕೂಡ್ಲಿಗಿಗೆ ಆಗಮಿಸಿದಾಗ ವಿಶೇಷವಾಗಿ ಮೆರವಣಿಗೆಯ ಮುಖಾಂತರ ಅವರನ್ನು ಸ್ವಾಗತಿಸುತ್ತೇನೆ ಎಂದು ಈ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರು ಒಂದಿಗೆ ಚರ್ಚಿಸಿದರು ಹರಪನಹಳ್ಳಿ ತಾಲೂಕು ಬ್ಲಾಕ್ ಅಧ್ಯಕ್ಷರಾದ ಬಸವರಾಜ ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಣ್ಣ ಕೂಡ್ಲಿಗಿ ಬ್ಲಾಕ್ ಅಧ್ಯಕ್ಷರಾದ ಚಂದ್ರು ಜಿಲ್ಲಾ ಉಪಾಧ್ಯಕ್ಷರುಗಳಾದ ಮಾರೇಶ್ ವೀರೇಶ್ ಜಗನ್ನಾಥ್ ಓಬಳೇಶ್ ಕಾರ್ಯದರ್ಶಿಗಳಾದ ಇಮಾಮ್ ಕಾಸಿಂ ಸಂತೋಷ್ ನವೀನ್ ಕಾಂಗ್ರೆಸ್ ಮುಖಂಡರಾದ ಕಾಟ ಮಲ್ಲಿ ಕೊಟ್ರೇಶ್ ವಕೀಲರು ದುರ್ಗೇಶ್ ಮಹೇಂದ್ರ ಸ್ವಾಮಿ ಮಂಜುನಾಥ್ ಬಾಲಾಜಿ ನಾಯಕ್ ಕುಮಾರ್ ನಾಯಕ್ ಇನ್ನು ಎಲ್ಲಾ ಅನೇಕ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಇದ್ದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
