ಕೆ.ಪಿ.ಎಸ್ ಅಂಬಾಮಠ ಶಾಲೆ ನೂತನ ಎಸ್.ಡಿ.ಎಮ್ ಸಿ ಸದ್ಯಸರ ಅವಿರೋದ ಆಯ್ಕೆ…!!!

ಕೆ.ಪಿ.ಎಸ್ ಅಂಬಾಮಠ ಶಾಲೆ ನೂತನ ಎಸ್.ಡಿ.ಎಮ್ ಸಿ ಸದ್ಯಸರ ಅವಿರೋದ ಆಯ್ಕೆ

ಸಿಂಧನೂರು. ಸ.17.ಕರ್ನಾಟಕ ಪಬ್ಲಿಕ್ ಶಾಲೆ ಅಂಭಾಮಠ ಶಾಲೆಯ ಎಸ್.ಡಿ.ಎಮ್.ಸಿ ಸದಸ್ಯರ ಆಯ್ಕೆಯ ಅನುಮೋದನೆಗಾಗಿ ಸೆಪ್ಟಂಬರ್ 13 ರಂದು ಎಲ್.ಕೆ.ಜಿ ಯಿಂದ 12 ನೇ ತರಗತಿಯ ವಿದ್ಯಾರ್ಥಿಗಳ ಪಾಲಕರ ಸಭೆಯನ್ನು ಕರೆದು ಅವರ ಸಮಕ್ಷಮದಲ್ಲಿ ಚರ್ಚಿಸಿ ಸರ್ಕಾರದ ನಿಯಮನುಸಾರ ಇಂದು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರು ಶಾಸಕ ವೆಂಕಟರಾವ್ ನಾಡಗೌಡ, ಉಪಾಧ್ಯಕ್ಷ ಬಸವನಗೌಡ, ಸದಸ್ಯರುಗಳಾದ ಗೌರಮ್ಮ, ಸುಮಂಗಲ, ಇಂದ್ರಮ್ಮ, ಶಿವಪ್ಪ, ಮಹಾದೇವಿ, ಕರಿಯಪ್ಪ, ಅಯ್ಯಮ್ಮ, ಶಾರದ, ಈರಮ್ಮ ಹೇಮರಾಜ, ಶಿವರಡ್ಡೆಪ್ಪ ,ಮುದ್ದಮ್ಮ, ಶಹನಾಜ್ ಬೇಗಂ,ಜಲಾಲಿ ಬಾಷ ಈ ರೀತಿಯಾಗಿ 16 ಜನ ಆಯ್ಕೆ ಮಾಡಲಾಗಿದ್ದಾರೆ…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend