ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದಲ್ಲಿ (ಕಾಡಾ)ನಿವೃತ್ತಿ ಜೀವನಕ್ಕೆ ಕಾಲಿಟ್ಟ ೫ಜನ ಅಧಿಕಾರಿಗಳು.

ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದಲ್ಲಿ (ಕಾಡಾ)ನಿವೃತ್ತಿ ಜೀವನಕ್ಕೆ ಕಾಲಿಟ್ಟ ೫ಜನ ಅಧಿಕಾರಿಗಳು.

ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲ್ಲೂಕಿನ ಮುನಿರಾಬಾದ್ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಕಾಡಾ ಆಫೀಸಿನಲ್ಲಿ ಇಂದು ೫ ಜನ ತಮ್ಮ ನಿವೃತ್ತಿ ಜೀವನಕ್ಕೆ ಕಾಲಿಟ್ಟಿದ್ದಾರೆ .ಕೃಷ್ಣ ಚವ್ಹಾಣ್ ಆಡಳಿತ  ಅಧಿಕಾರಿ ಕಾಡಾ ಮುನಿರಾಬಾದ ಡ್ಯಾಂ , ವಲೀಷಾ ,ನೀಲಪ್ಪ ದೊಡ್ಡಮನಿ ,ಕೃಷ್ಣ ಕಾತೋಟಿ ಶ್ರೀಧರ ವಡಾಪಿ ಈ ೫ನ ಜನ ಅಧಿಕಾರಿಗಳು ಮೇ ಮೂವತ್ತೊಂದು ರಂದು ನಿವೃತ್ತಿಯನ್ನು ಹೊಂದಿದ್ದಾರೆ . ನಿವೃತ್ತಿಯ ಕಾರ್ಯಕ್ರಮವನ್ನು ಮುನಿರಾಬಾದಿನ ಕಾಡಾ ಕಚೇರಿಯಲ್ಲಿ ನೆರವೇರಿಸಲಾಗಿದ್ದು ಇದರಲ್ಲಿ ಕಾಡಾ ಅಧ್ಯಕ್ಷರು ತಿಪ್ಪೆರುದ್ರ ಸ್ವಾಮಿ ಆಡಳಿತಾಧಿಕಾರಿ ಕೃಷ್ಣ ಚವ್ಹಾಣ್ ,ಹನಮಂತಪ್ಪ ಬ್ಯಾಂಕ್  ಮ್ಯಾನೇಜರ್  ಬ್ಯಾಂಕ್ ಆಫ್ ಮಹಾರಾಷ್ಟ್ರ ಹರಿಹರ . ಕಚೇರಿಯ ಸಿಬ್ಬಂದಿಗಳು ,ಪತ್ರಕರ್ತರು ಗುತ್ತಿಗೆದಾರರು  ಮತ್ತು ಸಿಬ್ಬಂದಿಗಳ ಎಲ್ಲಾ ಕುಟುಂಬದವರು ಸ್ನೇಹಿತರು ಪಾಲ್ಗೊಂಡಿದ್ದರು .ಇವರ ನಿವೃತ್ತಿಯ ಜೀವನ ಸುಖಮಯವಾಗಿರಲೆಂದು ಅಂದು ಎಲ್ಲರೂ ಆಶಿಸಿದರು …

ವರದಿ.ಮಂಜುನಾಥ್. ದೊಡ್ಡಮನಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend