ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ರಾಜೀನಾಮೆಗೆ ಆಗ್ರಿಸಿದ ಮಹಾಲಿಂಗಪುರ ಕಾಂಗ್ರೆಸ್ ಪಕ್ಷದ ಮುಖಂಡರು…!!!

ಸರ್ಕಾರಿ ಕಾಮಗಾರಿಗಳಲ್ಲಿ ಇಪ್ಪತ್ತು ಪರ್ಸೆಂಟ್ ಕಮೀಷನ್ ಪಡೆಯುವ ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ರಾಜೀನಾಮೆಗೆ ಆಗ್ರಿಸಿದ ಮಹಾಲಿಂಗಪುರ ಕಾಂಗ್ರೆಸ್ ಪಕ್ಷದ ಮುಖಂಡರು.

ತೇರದಾಳ ಮತಕ್ಷೇತ್ರ ಇದೀಗ ಮತ್ತೆ ಸುದ್ದಿಯಲ್ಲಿದೆ ಕಾರಣ ಮೊನ್ನೆ ಅಷ್ಟೇ ಬೆಳಗಾವಿ ಖಾಸಗಿ ಹೋಟೆಲಿನಲ್ಲಿ ಕ್ಷೇತ್ರದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದದಿಂದ ಹೊಸಬರಿಗೆ ಟಿಕೇಟ್ ಬಿಡಬೇಕೆಂದು ಕೆಲ ಬಿಜೆಪಿ ಮುಖಂಡರು ಮಾಜಿ ಮುಖ್ಯಮಂತ್ರಿ ಬಿ ಎಸ್ ವೈ ಅವರ ಮುಂದೆ ಮನವಿ ಮಾಡುತ್ತಿರುವಾಗ ಶಾಸಕರ ಮತ್ತು ಮುಖಂಡರ ಮದ್ಯ ಗದ್ದಲವುಂಟಾಗಿತ್ತು ಮನವಿ ಸಲ್ಲಿಸಲು ಹೋದ ಮುಖಂಡರು ನೇರವಾಗಿ ಮದ್ಯಮಗಳ ಮುಂದೆ ಶಾಸಕರು ಇಪ್ಪತ್ತು ಪರ್ಸೆಂಟ್ ಕಮೀಷನ್ ಪಡೆಯುತ್ತಾರೆ ಎಂದು ಆರೋಸಿದ್ದರು ಸ್ವ ಪಕ್ಷದವರ ಬಾಯಿಂದ ಬಂದ್ ಮಾತು ಕೇಳಿದ ಮಹಾಲಿಂಗಪುರ ಕಾಂಗ್ರೆಸ್ ಪಕ್ಷದ ಮುಖಂಡರು ಶಾಸಕರ ಕೂಡಲೇ ರಾಜೀನಾಮೆ ಕೋಡಬೇಕೆಂದು ಆಗ್ರಹಿಸಿದರು.

ವರದಿ.
ಬಸವರಾಜ ನಂದೇಪ್ಪನವರ
ಮಹಾಲಿಂಗಪುರ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend