ಕೂಡ್ಲಿಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ.ವೈ. ರವಿ ಕುಮಾರ್ರವರಿಗೆಭೋವಿ ಸಂಘದ ವತಿಯಿಂದಸನ್ಮಾನ…!!!

ವಿಜಯನಗರ ಜಿಲ್ಲೆ.ಕೂಡ್ಲಿಗಿ ತಾಲೂಕು,ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ.ವೈ. ರವಿ ಕುಮಾರ್ರವರಿಗೆಭೋವಿ ಸಂಘದ ವತಿಯಿಂದಸನ್ಮಾನ

ಪಟ್ಟಣದ ತಾಲೂಕು ಪಂಚಾಯಿತಿ ಅಧಿಕಾರಿ ಜಿ.ಬಸಣ್ಣನವರು ವರ್ಗಾವಣೆ ಹೊಂದಿ ತೆರವಾದ ಸ್ಥಾನಕ್ಕೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ನೂತನವಾಗಿ ಕರ್ತವ್ಯ ನಿರ್ವಹಿಸಲು ಬಂದ ವೈ ರವಿ ಕುಮಾರ್ ರವರಿಗೆ ವಿಜಯನಗರ ಜಿಲ್ಲಾ ಬೋವಿ ಸಂಘದ ಉಪಾಧ್ಯಕ್ಷರಾದ ಸಿದ್ದಾಪುರ ಗ್ರಾಮದ ಎಚ್ ಬುಡ್ಡ ರೆಡ್ಡಿ. ಸಂಘದ ಜಿಲ್ಲಾ ಜಂಟಿ ಕಾರ್ಯದರ್ಶಿ ಕೈ ವ ಲ್ಲಾಪುರ ನಾಗರಾಜ್, ತಾಲೂಕು ಭೋವಿ ಸಂಘದ ಉಪಾಧ್ಯಕ್ಷ ಬಿವಿ ವೆಂಕಟೇಶ್. ಸಿದ್ದಾಪುರ ವಡ್ಡರ ಹಟ್ಟಿ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಹನುಮಂತಪ್ಪ ಡಿ. ಟಿ., ಯಂಬಳೆ ಗ್ರಾಮದ ಟಿಪಿ ಮಾರಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ವಿರುಪಾಕ್ಷಿ, ಮತ್ತು ಅಂಜಿನಪ್ಪ, ಮುಖಂಡರುಗಳಾದ ಬಿಎಚ್ ಕಲ್ಲೇಶ್, ರಾಷ್ಟ್ರೀಯ ಶ್ರೀ ಸಿದ್ದರಾಮೇಶ್ವರಓಡ್ ವೇದಿಕೆ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಯಂಬಳಿ ವಡ್ಡರಹಟ್ಟಿ ವೆಂಕಟೇಶ್ ಎಚ್, ಇವರುಗಳಿಂದ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹೂ ಮಾಲೆ ಹಾಕಿ ಗೌರವಿಸಿ ಸನ್ಮಾನಿಸಲಾಯಿತು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend