ಕಾನಹೊಸಹಳ್ಳಿ ನಾಗೇಂದ್ರ ಸ್ಮಾರ್ಟಿ ರವರಿಗೆ ಸನ್ಮಾನ…!!!

ವಿಜಯನಗರ ಜಿಲ್ಲೆ.ಕೂಡ್ಲಿಗಿ ತಾಲ್ಲೂಕು. ಕಾನಹೊಸಹಳ್ಳಿ ನಾಗೇಂದ್ರ ಸ್ಮಾರ್ಟಿ ರವರಿಗೆಸನ್ಮಾನ.
ಕೂಡ್ಲಿಗಿ ತಾಲೂಕಿನ ಸಾಮಾಜಿಕ ಜಾಲತಾಣದ ಸಂಚಾಲಕರಾದ ನಾಗೇಂದ್ರ ಸ್ಮಾರ್ಟಿ ಅವರನ್ನು ಕಾನಹೊಸಹಳ್ಳಿ ಗ್ರಾಮದಲ್ಲಿ ಬಿಜೆಪಿಯ ಮುಖಂಡರಾದಜುಮ್ಮೋಬನಹಳ್ಳಿ ಶರಣಪ್ಪ, ಹೊಸಹಳ್ಳಿ ನಾಗೇಶ್, ರಿಯಾಜ್, ಸಂಗಮೇಶ, ಇತರರು ಸೇರಿ ಹೂಮಾಲೆ ಹಾಕಿ ಸನ್ಮಾನಿಸಿ ಗೌರವಿಸಿ ಅಭಿನಂದಿಸಿದರು. ನಾಗೇಂದ್ರ ಸ್ಮಾರ್ಟಿ ಅವರು ಸನ್ಮಾನಿಸಿದ ಮುಖಂಡರಿಗೆ ನನ್ನ ಮೇಲೆ ಇಟ್ಟ ಅಭಿಮಾನಕ್ಕೆ ನಿಮಗೆ ಧನ್ಯವಾದಗಳು ಎಂದು ಹೇಳಿದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend