ಸಿರುಗುಪ್ಪ ಶಾಸಕರಗಿರುವ ಎಂ. ಎಸ್. ಸೋಮಲಿಂಗಪ್ಪ ನವರನೇತೃತ್ವದಲ್ಲಿ  ಸಿರುಗುಪ್ಪ ತಾಲೂಕಿನ ಬಸ್ ನಿಲ್ದಾಣದ ಉದ್ಘಾಟನಕಾರ್ಯಕ್ರಮ…!!!

ಭಾನುವಾರ,ಬಳ್ಳಾರಿ ಜಿಲ್ಲೆಯ ಜನಪ್ರಿಯ ನಾಯಕರಾಗಿರುವ, ರಾಜ್ಯದ ಸಾರಿಗೆ ಸಚಿವ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಿರುಗುಪ್ಪ ಶಾಸಕರಗಿರುವ ಎಂ. ಎಸ್. ಸೋಮಲಿಂಗಪ್ಪ ನವರನೇತೃತ್ವದಲ್ಲಿ  ಸಿರುಗುಪ್ಪ ತಾಲೂಕಿನ ಬಸ್ ನಿಲ್ದಾಣದ ಉದ್ಘಾಟನಕಾರ್ಯಕ್ರಮದ ಜೊತೆಗೆ ಸಿರುಗುಪ್ಪ ನಗರದ ಜನಗಳಿಗೆ ಕುಡುಯುವ ನೀರಿನ ಕೆರೆಯ ಕಾಮಗಾರಿಯನ್ನು ವೀಕ್ಷಣೆಯನ್ನು ಮಾಡಲಾಯಿತುಇಂದು . ಈ ಸಂದರ್ಭದಲ್ಲಿ  ತಾಲೂಕಿನKSRT ಯ ಡಿಪೋ ಮೆನೇಜರ್ ಹಾಗೂ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಪಿ ದ್ಯಾಮನಗೌಡ ಮತ್ತು ಸಹ ಶಿಕ್ಷಕರಾಗಿರುವ ಶರನಾಡಗೌಡ ಟಿ. ಎನ್.ರವರು ಈ ಸಂದರ್ಭದಲ್ಲಿಭಾಗಿ ಇದ್ದರು…

ವರದಿ. ವಿರೇಶ್ ಹಳೇಕೋಟೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend