ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ಹೊಸಹಳ್ಳಿ ಹೋಬಳಿ ಆಲೂರುಅಲ್ಲಿ ಪುನೀತ್ ಅಭಿಮಾನಿ ಬಳಗದಿಂದ ಶ್ರದ್ದಾoಜಲಿ ಸಲ್ಲಿಸಲಾಯಿತು…!!”

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ಹೊಸಹಳ್ಳಿ ಹೋಬಳಿ ಆಲೂರುದಲ್ಲಿ
ರಾಷ್ಟ್ರಪ್ರಶಸ್ತಿ ಪುರಸ್ಕೃತ, ಕನ್ನಡ ಚಿತ್ರರಂಗದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಅಕಾಲಿಕ ಮರಣ:ಆಲೂರು ಜೈಭೀಮ್ ಗೆಳಯರ ಬಳಗದಿಂದ ಭಾವಪೂರ್ಣ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ಹೊಸಹಳ್ಳಿ ಹೋಬಳಿ ಆಲೂರುದಲ್ಲಿ   ಸಲ್ಲಿಸಲಾಯಿತು.. ಈ ಸಂಧರ್ಭದಲ್ಲಿ ಶೇಷಗಿರಿ ಬಾಬು ಮಾತನಾಡಿ ಪುನೀತ್ ರಾಜಕುಮಾರ್ ರವರ ನಿಧನ ಅತ್ಯಂತ ನೋವಿನಕರ ಸಂಗತಿ.. ಅವರ ಸಾವಿನಿಂದ ಇಡೀ ರಾಜ್ಯವೇ ಕಂಗಲಾಗಿದೆ.. ಇನ್ನು ಬದುಕಿ ಬಾಳ ಬೇಕಾದ ಅವರು ಚಿಕ್ಕ ವಯಸಿನಲ್ಲಿಯೇ ಮೃತ ಪಟ್ಟಿರುವುದು ಬಹಳ ನೋವಿನ ಸಂಗತಿ ಎಂದು ಮಾತನಾಡಿದರು. ಈ ಸಂಧರ್ಭದಲ್ಲಿ ಯುವಕರಾದ ಮಧುಕುಮಾರ್, ಶ್ರೀಕಾಂತ್, ಮಂಜು, ಸುರೇಶ್, ವಿಜಯ್, ಹಾಗೂ ಊರಿನ ಪ್ರಮುಖರಿದ್ದರು…

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend