ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಹುಗಲೂರು ಗ್ರಾಮದ ಶ್ರೀ ಮರೇಗೌಡ್ರು ಜಗದೀಶ್(51) ವಿಧಿವಶರಾಗಿದ್ದಾರೆ. ನಂದಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಹಾಲಿ ಸದಸ್ಯರಾಗಿದ್ದರು ಗ್ರಾಮದ ಪ್ರಗತಿಪರ ಚಿಂತಕರು.ಬಿ ಜೆ ಪಿ ಯಲ್ಲಿ ಗುರುತಿಸಿಕೊಂಡಿದ್ದರು ಪಂಚಾಯತಿ ಚುನಾವಣೆಯಲ್ಲಿ ಅಪಾರ ಬಹುಮತದಿಂದ ಜಯಗಳಿಸಿದ್ದರು. ನಿನ್ನೆ ರಾತ್ರಿ 10:30 ಹೃದಯಾಘಾತದಿಂದ ನಿಧನರಾದರು. ನಿನ್ನೆ ಸಂಜೆ ಅರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ದಾವಣಗೆರೆಗೆ ಚಿಕಿತ್ಸೆಗಾಗಿ ಹೊರಡುವಾಗ ಮಾರ್ಗ ಮಧ್ಯದಲ್ಲಿ ನಿಧಾನಹೊಂದಿದರು. ಇವರಿಗೆ ಒಬ್ಬ ಪುತ್ರ,ಒಬ್ಬ ಪುತ್ರಿ ಮತ್ತು ಆಪಾರ ಬಳಗವನ್ನ ಅಗಲಿದ್ದಾರೆ….

ವರದಿ. ಅಜಯ್, ಚ, ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
