ಸಿಂಧನೂರು : ರಕ್ತದಾನ ಮಾಡಿ ಜೀವ ಉಳಿಸಿದ ಯುವಕರು.
ಸಿಂಧನೂರಿನ ತನ್ಮಯಿ ಆಸ್ಪತ್ರೆಯಲ್ಲಿ 6 ಯೂನಿಟ್ ರಕ್ತ ಬೇಕಾಗಿತ್ತು, ಪರಿಸರ ಪ್ರೇಮಿ, ವನಸಿರಿ ಪೌಂಡೇಶನ್ ಸಂಸ್ಥಾಪಕ ಅಮರೇಗೌಡ ಮಲ್ಲಾಪೂರು ಇವರ ಗಮನಕ್ಕೆ ಬಂದಾಗ O+ ಪಾಸಿಟಿವ್ ರಕ್ತ ಬೇಕಾಗಿದೆ ಎಂದು ವಾಟ್ಸಪ್ಪ್ ಮೆಸೇಜ್ ಮಾಡಿದರು. ತಕ್ಷಣ ವಾಟ್ಸಪ್ಪ್ ಮೆಸೇಜ್ ನೋಡಿ ರಕ್ತದಾನ ಮಾಡುವ ಮೂಲಕ ಜೀವಾ ಉಳಿಸಿದರು. ರಕ್ತದಾನ ಮಾಡಿದ ಸ್ನೇಹಿತರಿಗೆ ಧನ್ಯವಾದಗಳನ್ನು ತಿಳಿಸಿ,
ಜೀವಾ ಉಳಿಸುವ ಕಾರ್ಯಕ್ಕೆ ಕೈಜೋಡಿಸಿ, ದಯವಿಟ್ಟು ರಕ್ತದ ವಿಷಯದಲ್ಲಿ ಯಾರೇ ಕರೆ ಮಾಡಲಿ ಮೆಸೇಜ್ ಮಾಡಲಿ ದಯವಿಟ್ಟು ರಕ್ತದ ವಿಷಯ ಅಂತಾ ಬಂದಾಗ ಸ್ಪಂದನೆ ಮಾಡಿ ಜೊತೆಗೆ ನಿಮ್ಮ ಎಲ್ಲಾ ಗ್ರೂಪ್ ಗಳಲ್ಲಿ ಶೇರ್ ಮಾಡಿ ಎಂದು ವನಸಿರಿ ಸಂಸ್ಥಾಪಕ ಅಮರೇಗೌಡ ಮಲ್ಲಾಪುರು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಪರಿಸರ ಉಳಿವಿಗಾಗಿ ಹಗಲಿರುಳು ದುಡಿಯುಲು ಮನುಷ್ಯನ ಜೀವಕ್ಕೆ ತೊಂದರೆ ಬಂದಾಗ ಜೀವ ಉಳಿಸುವ ಕಾರ್ಯಕ್ಕೆ ಸದಾ ಸಿದ್ಧನಿದ್ದೇನೆ ಎಂದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
